ರಾಶಿ ಖನ್ನಾ ಸೌಂದರ್ಯ ರಾಶಿ; ಒಂದಕ್ಕಿಂತ ಒಂದು ಚಂದದ ಫೋಟೋ ನೋಡಿರಣ್ಣ
By Praveen Chandra B
Mar 03, 2024
Hindustan Times
Kannada
ನಟಿ ರಾಶಿ ಖನ್ನಾ ಹೊಸ ಮಾದಕ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇವರು ಹೆಚ್ಚಾಗಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿಂದಿಯ ಮದ್ರಾಸ್ ಕೆಫೆ ಸಿನಿಮಾದಲ್ಲಿ ಸಹ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.
ತೆಲುಗಿನ ಒಹಾಲು ಗುಸಗುಲಾದೆ, ತಮಿಳಿನ ಇಮೈಕ್ಕಾ ನೊಡಿಗಲ್, ಮಲಯಾಳಂನ ವಿಲ್ಲೈನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸುಪ್ರೀಂ, ಜೈ ಲವ ಕುಶ, ಥೋಲಿ ಪ್ರೇಮ, ಇಮೈಕಾ ನೋಡಿಗಲ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ವೆಂಕಿ ಮಾಮಾ, ಪ್ರತಿ ರೋಜು ಪಂಡಗೆ, ತಿರುಚಿತ್ರಾಭಲಂ, ಸರ್ಧಾರ್ ಇವರ ಇನ್ನಿತರ ಚಿತ್ರಗಳು.
ರುದ್ರ: ದಿ ಎಡ್ಜ್ ಆಫ್ ಡಾರ್ಕ್‌ನೆಸ್ ಮತ್ತು ಫಾರ್ಜಿಯಂತಹ ವೆಬ್ ಸರಣಿಗಳಲ್ಲೂ ನಟಿಸಿದ್ದಾರೆ.
ಸದ್ಯ ಇವರ ಈ ಮಾದಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಚಳಿಗಾಲದಲ್ಲಿ ದಾಲ್ಚಿನ್ನಿ ಸೇವಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನಗಳು
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ