ಕೊನೆಗೂ ರಶ್ಮಿಕಾ ಮಂದಣ್ಣ ಬಾಲ್ಯದ ಕನಸು ನನಸಾಯ್ತು!

By Manjunath B Kotagunasi
Mar 03, 2024

Hindustan Times
Kannada

ಅನಿಮಲ್‌ ಸಿನಿಮಾ ಮೂಲಕ ಹಿಂದಿಯಲ್ಲೂ ಮಿಂಚುತ್ತಿದ್ದಾರೆ ರಶ್ಮಿಕಾ

ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲೂ ರಶ್ಮಿಕಾ ಬಿಜಿಯಾಗಿದ್ದಾರೆ. 

ಸಾಲು ಸಾಲು ಜಾಹೀರಾತುಗಳಿಗೂ ರಾಯಭಾರಿಯಾಗುತ್ತಿದ್ದಾರೆ ಈ ನಟಿ

ಇದೀಗ ಗ್ಯಾಪ್‌ನಲ್ಲೇ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ

ಚಿಕ್ಕಂದಿನಿಂದ ಜಪಾನ್‌ಗೆ ಹೋಗುವ ಕನಸು ಕಂಡಿದ್ದರು ರಶ್ಮಿಕಾ

ಈಗ ಜಪಾನ್‌ ದೇಶಕ್ಕೆ Anime ಅವಾರ್ಡ್‌ ಫಂಕ್ಷನ್‌ಗೆಂದು ತೆರಳಿದ್ದಾರೆ

ಕನಸು ನನಸಾಯ್ತು ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ

ಜಪಾನ್‌ ಅನಿಮಿ ಅವಾರ್ಡ್‌ ಕಾರ್ಯಕ್ರಮಕ್ಕೆ ತೆರಳಿದ ಮೊದಲ ಕನ್ನಡದ ನಟಿಯಾಗಿದ್ದಾರೆ ರಶ್ಮಿಕಾ

ಚಿನ್ನದ ಬಣ್ಣದ ಸೀರೆಯಲ್ಲಿ ಸೀತಾ ರಾಮಾ ಸೀರಿಯಲ್‌ ನಟಿ ವೈಷ್ಣವಿ ಗೌಡ ಮಿಂಚಿಂಗ್‌