ಟೊಕಿಯೊದಲ್ಲಿ ಕೊನ್ನಿಚಿವಾ ಎಂದ ರಶ್ಮಿಕಾ ಮಂದಣ್ಣ;  ಇಂಟರ್‌ನ್ಯಾಷನಲ್‌ ಕ್ರಶ್‌ ಅಂದ್ರು ಫ್ಯಾನ್ಸ್‌

By Praveen Chandra B
Mar 02, 2024

Hindustan Times
Kannada

ನಟಿ ರಶ್ಮಿಕಾ ಮಂದಣ್ಣ ಜಪಾನ್‌ನಲ್ಲಿದ್ದಾರೆ. ಟೊಕಿಯೊದಿಂದ ಹಲವು ಫೋಟೋ ಕಳುಹಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. 

ವಿಡಿಯೋಗೆ ಕೊನ್ನಿಚಿವಾ ಟೊಕಿಯೊ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಹಲೋ ಟೊಕಿಯೊ ಎನ್ನುವುದು ಇದರ ಅರ್ಥ.

ಇವರ ಫೋಟೋಗಳಿಗೆ ಅಭಿಮಾನಿಗಳು "ಸುಂದರಿ" "ಬ್ಯೂಟಿಫುಲ್‌" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ

ಕೆಲವು ಅಭಿಮಾನಿಗಳು ಇವರನ್ನು ಇಂಟರ್‌ನ್ಯಾಷನಲ್‌ ಕ್ರಶ್‌ ಎಂದು ಕರೆದಿದ್ದಾರೆ.

ಇವರು ಆಕರ್ಷಕ ಕಪ್ಪು ಉಡುಗೆ ತೊಟ್ಟಿದ್ದಾರೆ. ರಾಯಲ್‌ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ. 

ವಿಡಿಯೋದಲ್ಲಿಯಂತೂ ವಿನೂತನ ಲುಕ್‌ನಲ್ಲಿ ಫ್ಯಾನ್ಸ್‌ಗೆ ಕಿಕ್‌ ನೀಡಿದ್ದಾರೆ.

ಕನ್ನಡದ ಕಿರಿಕ್‌ ಪಾರ್ಟಿಯಲ್ಲಿ ನಟಿಸಿದ ಬಳಿಕ ಇವರು ಟಾಲಿವುಡ್‌ಗೆ ನೆಗೆದಿದ್ದರು.

ಉತ್ತರ ಭಾರತದ ಫೇಮಸ್‌ ಬ್ರೇಕ್‌ಫಾಸ್ಟ್‌ಗಳು