ರೇಷ್ಮೆ ಸೀರೆ ತೊಟ್ಟ ರೂಪಸಿ; ಶೃತಿ ಹಾಸನ್‌ ಅಂದದ ಫೋಟೋಗಳು

By Praveen Chandra B
Feb 01, 2024

Hindustan Times
Kannada

ಈ ರೇಷ್ಮೆ ಸೀರೆಯನ್ನು ತುಂಬಾ ಅಂದವಾಗಿ ವಿನ್ಯಾಸ ಮಾಡಲಾಗಿದೆ. 

ಈ ಕಪ್ಪು ಸೀರೆಗೆ ಬೆಳ್ಳಿ ಬಣ್ಣದ ಎಂಬ್ರಾಡಯರಿ ಅಳವಡಿಸಲಾಗಿದೆ.

ಇದರೊಂದಿಗೆ ಕೋರ್‌ಸೆಟ್‌ ಸ್ಟೈಲ್‌ನ ಬ್ಲೌಸ್‌ ಧರಿಸಿದ್ದಾರೆ.

ಇತ್ತೀಚೆಗೆ ಶೃತಿ ಹಾಸನ್‌ ಸಲಾರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇವರು ನಟಿ ಮತ್ತು ಗಾಯಕಿ. ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ.

ಎರಡು ಫಿಲ್ಮ್‌ಫೇರ್‌ ಸೌತ್‌ ಅವಾರ್ಡ್‌ ಪಡೆದಿದ್ದಾರೆ.

ಮೂರು ಸೌತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ ಪಡೆದಿದ್ದಾರೆ.

2015 ಮತ್ತು 2016ರಲ್ಲಿ ಫೋರ್ಬ್ಸ್‌ ಇಂಡಿಯಾ ಸೆಲೆಬ್ರಿಟಿ 100 ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು.

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva