ದೀಪಿಕಾ-ರಣವೀರ್ ಸಿಂಗ್ ಮಗಳಿಗೆ ಹೆಸರು ಸೂಚಿಸಿದ ಅಭಿಮಾನಿಗಳು
By Rakshitha Sowmya
Sep 14, 2024
Hindustan Times
Kannada
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೆಪ್ಟೆಂಬರ್ 8 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಪ್ಪ ಅಮ್ಮನಾದ ಬಾಲಿವುಡ್ ಜೋಡಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ
ಕಂಗ್ರಾಜುಲೇಶನ್ಸ್ ಹೇಳುವ ಜೊತೆಗೆ ಮಗಳಿಗೆ ಚೆಂದದ ಹೆಸರುಗಳನ್ನು ಕೂಡಾ ಸೂಚಿಸುತ್ತಿದ್ದಾರೆ
ಅಭಿಮಾನಿಯೊಬ್ಬರು ರವಿಕಾ ಎಂಬ ಹೆಸರನ್ನು ಸೂಚಿಸಿದ್ದಾರೆ ಇದು ರಣವೀರ್ ಹೆಸರಿನ ಎರಡು ಪದ ದೀಪಿಕಾ ಹೆಸರಿನ ಒಂದು ಪದದ ಮಿಶ್ರಣವಾಗಿದೆ
ಗಣೇಶ ಚತುರ್ಥಿ ದಿನ ಹೆಣ್ಣು ಮಗು ಜನಿಸಿದ್ದಕ್ಕೆ ರಿದ್ದಿ ಎಂಬ ಹೆಸರನ್ನು ಮತ್ತೊಬ್ಬ ಅಭಿಮಾನಿ ಸೂಚಿಸಿದ್ದಾರೆ.
ರಣವೀರ್ ಸಿಂಗ್ ಅಭಿಮಾನಿ ರಿದ್ದಿತಾ ಎಂಬ ಹೆಸರನ್ನು ಮಗಳಿಗೆ ಕರೆಯುವಂತೆ ಹೇಳಿದ್ದಾರೆ
ಶ್ರೀರಾಮನ ಅಭಿಮಾನಿಯೊಬ್ಬರು ರಾಮ ಎಂಬ ಹೆಸರಿಡುವಂತೆ ಮನವಿ ಮಾಡಿದ್ದಾರೆ
ಭಕ್ತಿ ಮತ್ತು ಪ್ರೀತಿಯನ್ನು ಕೊಡುವ ಅರ್ಥದಲ್ಲಿ ಮತ್ತೊಬ್ಬರು ಅನಿರಾ ಹೆಸರನ್ನು ಕಾಮೆಂಟ್ ಮಾಡಿದ್ದಾರೆ
ಭೂಮಿ ಹಾಗೂ ಗಣೇಶನ ಒಂದು ಭಾಗ ಸೇರಿದ ಅವ್ನಿಶಾ ಎಂಬ ಹೆಸರನ್ನೂ ಅಭಿಮಾನಿಗಳು ಹೇಳುತ್ತಿದ್ದಾರೆ
ಇದರ ನಡುವೆ ದೀಪಿಕಾ ಹಾಗೂ ರಣವೀರ್ ತಮ್ಮ ಮಗಳಿಗೆ ಏನು ಹೆಸರಿಡುತ್ತಾರೆ ಎಂಬುದು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ
ನಿರುದ್ಯೋಗಿ ಆಗಿದ್ರೂ ಪರ್ಸನಲ್ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ...
Pixabay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ