ಸ್ಟಾರ್‌ಗಳು ಅಮ್ಮನಾಗುವ ಖುಷಿ ಹಂಚಿಕೊಂಡ ಬಗೆಯಿದು

By Reshma
Feb 25, 2024

Hindustan Times
Kannada

ಟಾಲಿವುಡ್‌ ಮೂಲಕ ಖ್ಯಾತಿ ಪಡೆದ ಕಾಜಲ್‌ ಅಗರ್‌ವಾಲ್‌ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಅವರು ಗರ್ಭವತಿಯಾಗಿದ್ದ ಹಂಚಿಕೊಂಡ ಫೋಟೊವಿದು. 

ಸೋನಂ ಕಪೂರ್‌ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದರು. ಗರ್ಭಿಣಿಯಾಗಿದ್ದಾಗ ಪಿಂಕ್‌ ಬಣ್ಣದ ಮ್ಯಾಕ್ಸಿ ಡ್ರೆಸ್‌ನಲ್ಲಿ ಸೋನ್‌ ಕಪೂರ್‌. 

ಅನುಷ್ಕಾ ಶರ್ಮಾ: ಮೊದಲ ಮಗುವಿಗೆ ಗರ್ಭವತಿಯಾಗಿದ್ದ ವೇಳೆ ಡಂಗ್ರಿ ಉಡುಪು ಧರಿಸಿದ್ದ ಅನುಷ್ಕಾ ಶರ್ಮಾ ಪೋಸ್‌ ನೀಡಿದ್ದು ಹೀಗೆ 

ಕರೀನಾ ಕಪೂರ್‌: ಎರಡು ಮಕ್ಕಳ ತಾಯಿ ಕರೀನಾ ಕಪೂರ್‌ ಗರ್ಭವತಿಯಾಗಿದ್ದಾಗ ಹೆಚ್ಚು ಕಫ್ತಾನ್‌ ಉಡುಪುಗಳನ್ನು ಧರಿಸುತ್ತಿದ್ದರು. 

ಆಲಿಯಾ ಭಟ್‌: ಮದುವೆಯಾದ ಕೆಲವೇ ದಿನಗಳಲ್ಲಿ ಗರ್ಭಿಣಿ ಎಂಬ ಸುದ್ದಿ ನೀಡಿದ್ದ ಆಲಿಯಾ ಭಟ್‌ ತಮ್ಮ ಗರ್ಭಾವಸ್ಥೆಯ ದಿನಗಳಲ್ಲಿ ಬಗೆ ಬಗೆಯ ಫೋಟೊ ಧರಿಸಿ ಪೋಸ್‌ ನೀಡುತ್ತಿದ್ದರು. 

ಬೇಬಿ ಪಿಂಕ್‌ ಟಾಪ್‌ ಮೇಲೆ ಕಪ್ಪು ಕೋಟ್‌ ಧರಿಸಿದ್ದ ಆಲಿಯಾ ತುಂಬಾ ಮುದ್ದಾಗಿ ಕಂಡಿದ್ದರು. ಅಲ್ಲದೆ ಈ ಫೋಟೊ ಸಾಕಷ್ಟು ವೈರಲ್‌ ಆಗಿತ್ತು. 

ಬಿಪಾಶಾ ಬಸು: ಗರ್ಭಾವಸ್ಥೆಯಲ್ಲಿ ಸ್ಟೈಲಿಶ್‌ ಉಡುಪುಗಳನ್ನು ಧರಿಸಿ ಗಮನ ಸೆಳೆದಿದ್ದರು ಬಿಪಾಶಾ ಬಸು. 

ಬಿಳಿ ಬಣ್ಣದ ಉಡುಪಿನಲ್ಲಿ ನಟಿ ಅಮೃತಾರಾವ್‌ ಕಾಣಿಸಿದ್ದು ಹೀಗೆ.

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ