ಅನಂತ್‌ ಅಂಬಾನಿ- ರಾಧಿಕಾ ಮರ್ಚೆಂಟ್‌ ಮದುವೆ ಮನೆಯಲ್ಲಿ ಬಾಲಿವುಡ್‌ ನಕ್ಷತ್ರಗಳು

By Praveen Chandra B
Mar 04, 2024

Hindustan Times
Kannada

ಭಾರತದ ಅಗರ್ಭ ಶ್ರೀಮಂತ ಮುಕೇಶ್‌ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ

ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹಪೂರ್ವ ಕಾರ್ಯಕ್ರಮ ವೈಭವದಿಂದ ನಡೆಯುತ್ತಿದೆ.

ಮದುವೆ ಮನೆಗೆ ಈಗಾಗಲೇ ಹಲವು ಅತಿಥಿಗಳು ಆಗಮಿಸಿದ್ದಾರೆ.

ವಿಶೇಷವಾಗಿ ಬಾಲಿವುಡ್‌ ನಟಿ ನಟರು ಮದುವೆ ಮನೆಯ ಸಂಭ್ರಮ ಹೆಚ್ಚಿಸುತ್ತಿದ್ದಾರೆ.

ಸಂಪೂರ್ಣ ಬಾಲಿವುಡ್ಡೇ ಮದುವೆ ಮನೆಯಲ್ಲಿ ಇದೆ ಎಂದರೂ ಸುಳ್ಳಾಗದು.

ಅಮಿತಾಬ್‌ ಬಚ್ಚನ್‌ ಕುಟುಂಬವಂತೂ ಮದುವೆ ಮನೆಯಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದಾರೆ.

ಫೋಟೋ ತೆಗಿಬೇಡಿ ಅನ್ತಾ ಇರಬಹುದೇ ಅಭಿಷೇಕ್‌ ಬಚ್ಚನ್‌

ಅರ್ಜುನ್‌ ಕಪೂರ್‌ ಬಂದ್ರು ನೋಡಿ

ಶ್ರೀದೇವಿ ಮಗಳು ಜಾನ್ವಿ ಕಪೂರ್‌

ಸಿದ್ಧಾರ್ಥ ಮಲ್ಹೋತ್ರಾ ಮತ್ತು ಕಿಯಾರ ಅಡ್ವಾಣಿ

ಮದುವೆ ಮನೆಗೆ ಬಂದ ಅಕ್ಷಯ್‌ ಕುಮಾರ್‌

ಸೋನಾಲಿ ಬೇಂದ್ರೆ

ಜಯಾ ಬಚ್ಚನ್‌

ಅಮಿತಾಬ್‌ ಬಚ್ಚನ್‌

ಲೋಕಸಭಾ ಚುನಾವಣೆ 2024 - ಏಪ್ರಿಲ್ 26ಕ್ಕೆ ಮತದಾನ -ಮರೆಯಬೇಡಿ ಮತ್ತೆ... 

@ceo_karnataka