ಗರ್ಭಿಣಿಯಾಗಿದ್ರೂ ಈ ನಟಿಯರು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ?
By Praveen Chandra B
Jul 07, 2024
Hindustan Times
Kannada
ಬಾಲಿವುಡ್ ನಟಿಯರು ತಮ್ಮ ಫಿಟ್ನೆಸ್ ಮತ್ತು ಸೌಂದರ್ಯಕ್ಕೆ ಫೇಮಸ್.
ದೀಪಿಕಾ ಪಡುಕೋಣೆ ಗರ್ಭಿಣಿ. ಈ ಸಂದರ್ಭದಲ್ಲಿ ಇವರ ಫಿಟ್ನೆಸ್ ಗುಟ್ಟು ರಟ್ಟಾಗುತ್ತಿದೆ.
ಯೋಗ: ಇವರು ಇತ್ತೀಚೆಗೆ ಯೋಗ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯೋಗ ಇವರ ಫಿಟ್ನೆಸ್ ಗುಟ್ಟು.
ಕರೀನಾ ಕಪೂರ್: ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಸಾಕಷ್ಟು ಫಿಟ್ ಆಗಿ ಕಾಣುತ್ತಿದ್ದರು. ಧ್ಯಾನ, ಯೋಗ ಇವರ ಫಿಟ್ನೆಸ್ ಸೀಕ್ರೆಟ್
ಅನುಷ್ಕಾ ಶರ್ಮಾ: ಗರ್ಭಿಣಿಯಾಗಿದ್ರೂ ಫಿಟ್ನೆಸ್ ಕಾಪಾಡಿಕೊಳ್ಳಲು ಮಹತ್ವ ನೀಡುತ್ತಿದ್ದರು.
ಇಲ್ಲಿ ಅವರು ಶಿರ್ಷಾಸನ ಮಾಡುತ್ತಿದ್ದಾರೆ. ಪತಿ ವಿರಾಟ್ ಕೊಹ್ಲಿ ಸಪೋರ್ಟ್ ಮಾಡುತ್ತಿದ್ದಾರೆ.
ಇಲ್ಲಿ ಅವರು ಶಿರ್ಷಾಸನ ಮಾಡುತ್ತಿದ್ದಾರೆ. ಪತಿ ವಿರಾಟ್ ಕೊಹ್ಲಿ ಸಪೋರ್ಟ್ ಮಾಡುತ್ತಿದ್ದಾರೆ.
ಸೋಹಾ ಆಲಿ ಖಾನ್: ಇವರು ಗರ್ಭಿಣಿಯಾಗಿದ್ದಾಗ ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ವಹಿಸಿದ್ದರು.
ಆಮಿ ಜಾಕ್ಸನ್: ಗರ್ಭಿಣಿಯಾಗಿದ್ದಾಗ ಯೋಗದ ಮೂಲಕ ಫಿಟ್ನೆಸ್ ಕಾಪಾಡಿಕೊಂಡಿದ್ದರು.
ಐಐಆರ್‌ಎಫ್ ರ‍್ಯಾಂಕ್ 2025
ಬೆಂಗಳೂರಿನಲ್ಲಿರುವ ಟಾಪ್ 10 ಶಾಲೆಗಳು
pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ