ಪಾಕಿಸ್ತಾನ ದೇಶದಲ್ಲಿ ಈ 10 ಭಾರತೀಯ ಸಿನಿಮಾಗಳಿಗೆ ನಿಷೇಧ
By Praveen Chandra B
Apr 04, 2024
Hindustan Times
Kannada
ಗದರ್: 2001ರ ಗದರ್ ಸಿನಿಮಾ ಪಾಕ್‌ನಲ್ಲಿ ನಿಷೇಧಿಸಲಾಗಿದೆ. ಇಂಡೋ-ಪಾಕ್ ಯುದ್ಧ ಮತ್ತು ಮುಸ್ಲಿಂ-ಹಿಂದು ಮದುವೆ ವಿಚಾರ ಇರುವುದು ಪ್ರಮುಖ ಕಾರಣ.
ಗದರ್: 2001ರ ಗದರ್ ಸಿನಿಮಾ ಪಾಕ್‌ನಲ್ಲಿ ನಿಷೇಧಿಸಲಾಗಿದೆ. ಇಂಡೋ-ಪಾಕ್ ಯುದ್ಧ ಮತ್ತು ಮುಸ್ಲಿಂ-ಹಿಂದು ಮದುವೆ ವಿಚಾರ ಇರುವುದು ಪ್ರಮುಖ ಕಾರಣ.
ಭಾಗ್ ಮಿಲ್ಕಾ ಭಾಗ್: ನಾನು ಪಾಕ್‌ಗೆ ಹೋಗುವುದಿಲ್ಲ ಎಂಬ ಡೈಲಾಗ್ ಇರುವ ಕಾರಣ ನಿಷೇಧ.
ಪ್ಯಾಡ್‌ಮನ್: ಈ ಸಿನಿಮಾದ ಸಂದೇಶ ಪಾಕ್ ಸಂಸ್ಕೃತಿಗೆ ಸೂಕ್ತವಾಗಿಲ್ಲವಂತೆ.
ಬೇಬಿ: ಈ ಸಿನಿಮಾಕ್ಕೂ ನಿಷೇಧ ಹೇರಲಾಗಿದೆ.
ಫ್ಯಾಟಮ್: ಹಫೀಜ್ ಸಯ್ಯದ್ ಕುರಿತು ಕೆಟ್ಟ ಇಮೇಜ್ ನೀಡಿರುವ ಕಾರಣ ನಿಷೇಧ.
ಮುಲ್ಕ್: ರಿಷಿ ಕಪೂರ್ ಅಭಿನಯದ ಚಿತ್ರಕ್ಕೂ ನಿಷೇಧ
ರಾಯಿಸ್: ಶಾರೂಖ್ ಖಾನ್ ಸಿನಿಮಾ
ನಿರ್ಜಾ: ಸೋನಂ ಕಪೂರ್‌ನ ಈ ಸಿನಿಮಾ ಕೂಡ ಪಾಕ್‌ನಲ್ಲಿ ಬ್ಯಾನ್‌ಗೀಡಾಗಿದೆ.
Instagram
ರಾಝಿ: ಆಲಿಯಾ ಭಟ್‌ರ ಈ ಸಿನಿಮಾಕ್ಕೂ ನಿಷೇಧ ಹೇರಲಾಗಿದೆ.
Instagram
ಭೂಕಂಪದಂತಹ ಪ್ರಕೃತಿ ವಿಕೋಪವನ್ನ ಮುಂಚಿತವಾಗಿ ಊಹಿಸುವ ಪ್ರಾಣಿಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ