ಮಾಧುರಿ ದೀಕ್ಷಿತ್ ಸುಂದರ ಕೂದಲಿನ ಸೀಕ್ರೇಟ್‌ ಈ ಮನೆಮದ್ದು

AFP

By Praveen Chandra B
Jun 19, 2024

Hindustan Times
Kannada

ಮಾಧುರಿ ದೀಕ್ಷಿತ್‌ ಅವರ ಸುಂದರ ಕೂದಲಿನ ಮೇಲೆ ಎಲ್ಲರಿಗೂ ಕಣ್ಣು. ಏನಿದರ ಸಿಕ್ರೇಟ್‌ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ.

ಕೂದಲಿನ ರಹಸ್ಯ ಮನೆ ಮದ್ದು ಎಂದು ತನ್ನ ಫ್ಯಾನ್ಸ್‌ಗೆ ಮಾಧುರಿ ದೀಕ್ಷಿತ್‌ ಹೇಳಿದ್ದಾರೆ.

AFP

ಕೇವಲ ಮೂರು ವಸ್ತುಗಳನ್ನು ಬಳಸಿ ಕೂದಲ ಮಾಸ್ಕ್‌ ಇವರು ತಯಾರಿಸಿ ಬಳಸುತ್ತಾರಂತೆ.

ಬಾಳೆಹಣ್ಣು, ಜೇನುತುಪ್ಪ ಮತ್ತು ತೆಂಗಿನ ಎಣ್ಣೆಯಿಂದ ಈ ಮನೆಮದ್ದು ತಯಾರಿಸುತ್ತಾರೆ. 

AFP

ಮೊದಲು ಬಾಳೆಹಣ್ಣು ಮ್ಯಾಶ್‌ ಮಾಡಿ, ಅದಕ್ಕೆ ತೆಂಗಿನ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ.

AFP

ಇದನ್ನು ಬಳಸಿದರೆ ಕೂದಲ ಆರೋಗ್ಯ ಉತ್ತಮಗೊಳ್ಳುತ್ತದೆ. ಮೃದುವಾಗುತ್ತದೆ. ಹೊಳಪು ಹೆಚ್ಚುತ್ತದೆ.

ಇದನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಬಳಸಬಹುದು.

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು