ಶಾರೂಖ್‌ ಖಾನ್‌ ಮನೆಯಲ್ಲಿ ನೀವೂ ಉಳಿದುಕೊಳ್ಳಬಹುದು, 1 ರಾತ್ರಿಗೆ 2 ಲಕ್ಷ ರೂ. ಬಾಡಿಗೆ

AFP

By Praveen Chandra B
Jun 27, 2024

Hindustan Times
Kannada

ಶಾರೂಖ್‌ ಖಾನ್‌ ಬಾಲಿವುಡ್‌ನ ಜನಪ್ರಿಯ ನಟ. ಜಗತ್ತಿನಾದ್ಯಂತ ಹಲವು ವಿಲಾಸಿ ಪ್ರಾಪರ್ಟಿಗಳನ್ನು ಹೊಂದಿದ್ದಾರೆ.

AFP

ಶಾರೂಖ್‌ ಖಾನ್‌ ಅವರು ಕ್ಯಾಲಿಫೋರ್ನಿಯಾದ ಬೇವರ್ಲಿ ಹಿಲ್ಸ್‌ನಲ್ಲಿ ವೆಕೆಷನ್‌ ಬಂಗಲೆ ಹೊಂದಿದ್ದಾರೆ. 

AFP

ಈ ಬಂಗಲೆಯಲ್ಲಿ ನೀವೂ ಉಳಿದುಕೊಳ್ಳಬಹುದು. ದಿನವೊಂದರ ಬಾಡಿಗೆ 2 ಲಕ್ಷ ರೂಪಾಯಿ.

ಈ ಮನೆಯನ್ನು ಅದ್ಭುತವಾಗಿ ನಿರ್ಮಿಸಲಾಗಿದ್ದು, ಐಷಾರಾಮಿಯಾಗಿದೆ. 

AFP

2019ರಲ್ಲಿ ಈ ಮನೆಯ ಹಲವು ಚಿತ್ರಗಳನ್ನು ಶಾರೂಖ್‌ ಖಾನ್‌ ಹಂಚಿಕೊಂಡಿದ್ದರು.

AFP

ಈ ಮನೆ ಈಗ ಪ್ರತಿರಾತ್ರಿಗೆ 1,96,891 ರೂಗೆ ಬಾಡಿಗೆಗೆ ದೊರಕುತ್ತಿದೆ.

ಈ ಮನೆಯಲ್ಲಿ 6 ವಿಶಾಲವಾದ ಬೆಡ್‌ರೂಂ, ದೊಡ್ಡ ಈಜುಕೊಳ, ಟೆನ್ನಿಸ್‌ ಕೋರ್ಟ್‌ ಸೇರಿದಂತೆ ಹಲವು ವಿಶೇಷಗಳು ಇವೆ.

ಈ ಮನೆ ವೆಸ್ಟ್‌ ಹಾಲಿವುಡ್‌ನ ಸಾಂತಾ ಮೊನಿಕಾದಿಂದ ಕೇವಲ 5 ನಿಮಿಷ(ನಡಿಗೆ) ದೂರದಲ್ಲಿದೆ. 

ಹಾರ್ದಿಕ್-ನತಾಶಾ ಮದುವೆಯ ಸುಂದರ ಚಿತ್ರಗಳು