ಶ್ರದ್ಧಾ ಕಪೂರ್‌ ಅವರ ಆಕರ್ಷಕ ಕೇಶ ವಿನ್ಯಾಸಗಳು

By Praveen Chandra B
Jun 19, 2024

Hindustan Times
Kannada

ಶ್ರದ್ಧಾ ಕಪೂರ್‌ ಅವರ ಆಕರ್ಷಕ ಕೇಶ ವಿನ್ಯಾಸದ ಫೋಟೋಗಳನ್ನು ಕಣ್ತುಂಬಿಕೊಳ್ಳೋಣ.

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಕೇಶದ ಮೇಲೆ ನಾರಿಮಣಿಯರಿಗೆ ಕಣ್ಣಿದ್ದೇ ಇರುತ್ತದೆ.

ಅಷ್ಟೊಂದು ಸುಂದರವಾದ ಕೇಶ ವಿನ್ಯಾಸದ ಮೂಲಕ ಅವರು ಗಮನ ಸೆಳೆಯುತ್ತಾರೆ.

ಶ್ರದ್ಧಾ ಕಪೂರ್‌  ನಟ ಶಕ್ತಿ ಕಪೂರ್‌ ಮಗಳು. 

ಲವ್‌ ಕ ದಿ ಎಂಡ್‌ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾದರು.

ಈಕೆ ನಟಿಸಿದ ಹೈದರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆದಿದೆ. 

ಏಕ್‌ ವಿಲನ್‌, ಡ್ಯಾನ್‌ ಡ್ರಾಮಾ ಎಬಿಸಿಡಿ 2, ಭಾಗಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಸ್ತ್ರೀ, ಚಿಂಚೋರ್‌, ತು ಜೂತಿ ಮೇನ್‌ ಮಕ್ಕರ್‌, ಸಾಹೋ ಮುಂತಾದ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. 

JOBS: ಜುಲೈ ಮುಗಿಯುವುದರೊಳಗೆ ಅಪ್ಲೈ ಮಾಡಿ, ಇಲ್ಲಿವೆ ಉದ್ಯೋಗಾವಕಾಶ 

Unsplash