ತಮನ್ನಾ ಭಾಟಿಯಾರ ಈ ಚೆಲುವಿನ ಚಿತ್ರಗಳನ್ನು ನೋಡಿರಣ್ಣ
By HT Kannada Desk
Nov 28, 2023
Hindustan Times
Kannada
ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ತಮನ್ನಾ ಫೇಮಸ್.
ಸೈಮಾ, ಫಿಲ್ಮ್‌ಫೇರ್ ಇತ್ಯಾದಿ ಹಲವು ಪ್ರಶಸ್ತಿ ಪಡೆದ ಪ್ರತಿಭಾನ್ವಿತೆ
1989 ಡಿಸೆಂಬರ್ 21ರಂದು ಮುಂಬೈನಲ್ಲಿ ಜನಿಸಿದರು.
13ನೇ ವಯಸ್ಸಿನಲ್ಲಿಯೇ ನಟನೆ ಕಲಿಯಲು ಆರಂಭಿಸಿದರು.
ಆಲ್ಬಂ ಮ್ಯೂಸಿಕ್ ಮೂಲಕ ಮನರಂಜನೆ ಕ್ಷೇತ್ರ ಪ್ರವೇಶಿಸಿದರು.
ಈಗ 70ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಇವರಿಗೂ ವಿನೋದ್ ವರ್ಮಾರಿಗೂ ವಿವಾಹ ನಡೆಯಲಿದೆ ಎಂಬ ಸುದ್ದಿ ಸದ್ಯ ಹಬ್ಬಿದೆ.
ತೆಲುಗಲ್ಲಿ ಮತ್ತೊಂದು ಸಿನಿಮಾ ಆಫರ್ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ