ಅಕಾಯ್‌ ಅಕ್ಕನ ನೋಡಿರಣ್ಣ; ವಿರಾಟ್‌ ಕೊಹ್ಲಿ ಅನುಷ್ಕಾ ಮಗಳು ವಮಿಕಾ ಬಗ್ಗೆ ತಿಳಿಯೋಣ

By Praveen Chandra B
Feb 21, 2024

Hindustan Times
Kannada

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮಗುವಿಗೆ ಅಕಾಯ್‌ ಎಂದು ನಾಮಕರಣ ಮಾಡಲಾಗಿದೆ.

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ದಂಪತಿ ಈ ಖುಷಿ ವಿಚಾರ ಹಂಚಿಕೊಂಡಿದ್ದಾರೆ.

ಅಕಾಯ್‌ಗೆ ಈಗಾಗಲೇ ವಮಿಕಾ ಹೆಸರಿನ ಒಬ್ಬಳು ಅಕ್ಕ ಇದ್ದಾಳೆ. 

ವಾಮಿಕಾ ಜನವರಿ 11, 2020ರಂದು ಜನಿಸಿದಳು. 

ಇಲ್ಲಿಯವರೆಗೆ ವಮಿಕಾಳ ಮುಖವನ್ನು ಕೊಹ್ಲಿ ದಂಪತಿ ಬಹಿರಂಗಪಡಿಸಿಲ್ಲ.

ಅಕಾಯ್‌ ಮುಖವನ್ನೂ ಬಹಿರಂಗಪಡಿಸುವ ಸಾಧ್ಯತೆ ಇಲ್ಲ.

ವಾಮಿಕಾಳಿಗೆ ಸೋಷಿಯಲ್‌ ಮೀಡಿಯಾ ಏನೆಂದು ಅರ್ಥವಾಗುವರೆಗೆ ಮುಖ ಬಹಿರಂಗಪಡಿಸುವುದಿಲ್ಲ ಎಂದು ಇವರು ಹೇಳಿದ್ದಾರೆ.

ಇದೇ ನಿರ್ಧಾರವನ್ನು ಅಕಾಯ್‌ ಕುರಿತೂ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದೇ ನಿರ್ಧಾರವನ್ನು ಅಕಾಯ್‌ ಕುರಿತೂ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರತಿದಿನ 1 ಗಂಟೆ ವಾಕ್‌ ಮಾಡುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು 

Pexels