ಮಹಾಭಾರತದ ಅರ್ಜುನ ಫಿರೋಜ್ ಖಾನ್ ಈಗ ಎಲ್ಲಿದ್ದಾರೆ

By Meghana B
Feb 23, 2024

Hindustan Times
Kannada

ಈ ಫೋಟೋದಲ್ಲಿರುವ ವ್ಯಕ್ತಿಯನ್ನ ನೋಡಿದಾಕ್ಷಣ ಮಹಾಭಾರತದ ಅರ್ಜುನ ನೆನಪಾಗ್ತಾನೆ

ಯಾಕಂದ್ರೆ ಬಿಆರ್ ಚೋಪ್ರಾ ನಿರ್ದೇಶನದಲ್ಲಿ 1988ರ ವೇಳೆಗೆ ಮೂಡಿಬಂದ ಹಿಂದಿಯ ಮಹಾಭಾರತ ಧಾರಾವಾಹಿಯಲ್ಲಿ ಅರ್ಜುನ ಪಾತ್ರದಲ್ಲಿ ನಟಿಸಿದ್ದವರೇ ಇವರು.

ಇವರ ನಿಜವಾದ ಹೆಸರು ಫಿರೋಜ್ ಖಾನ್. ಆದ್ರೆ ಇವರಲ್ಲ ಇಂದಿಗೂ ಎಲ್ಲರೂ ಅರ್ಜುನ ಎಂದೇ ಕರೆಯುತ್ತಾರೆ. ಅಷ್ಟು ಪ್ರಸಿದ್ಧಿ ಪಡೆದಿತ್ತು ಈ ಧಾರಾವಾಹಿಯ ಎಲ್ಲಾ ಪಾತ್ರಗಳು. 

ಮಹಾಭಾರತ ಧಾರಾವಾಹಿ ಬಳಿಕ ಜಿಗರ್​, ತಿರಂಗ, ಕರಣ್​ ಅರ್ಜುನ್​, ಮೆಹಂದಿ, ಜೋಡಿ ನಂ 1 ಸೇರಿದಂತೆ ಅನೇಕ ಸಿನಿಮಾಗಳಲ್ಲಿ  ಫಿರೋಜ್ ಖಾನ್ ನಟಿಸಿದರು. 

ಇವರು ಕೊನೆಯದಾಗಿ 2016ರ 'ಐ ಡೋಂಟ್​ ವಾಚ್​ ಟಿವಿ' ಎಂಬ ವೆಬ್​ ಸೀರೀಸ್​ನಲ್ಲಿ ಕಾಣಿಸಿಕೊಂಡಿದ್ದರು.

ಫಿರೋಜ್ ಖಾನ್ ಸದ್ಯ ಮುಂಬೈಯಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಇದ್ದಾರೆ. 

ಮನೆಯಲ್ಲಿ ಈ 3 ವಿಗ್ರಹಗಳಿದ್ದರೆ ಹಣದ ಹೊಳೆಯೇ ಹರಿದುಬರಲಿದೆ