ಬಾಲಿವುಡ್ ಚೆಲುವೆ ಕಿಯಾರಾ ಅಡ್ವಾನಿ ವಯಸ್ಸೆಷ್ಟು?
By Suma Gaonkar
Mar 23, 2025
Hindustan Times
Kannada
ಬಾಲಿವುಡ್ ಚೆಡಗಿ ಕಿಯಾರಾ ಅಡ್ವಾನಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಕಿಯಾರಾ ಕೂಡ ಅಭಿನಯಿಸುತ್ತಿದ್ದಾರೆ
ಈ ಹಿಂದೆ ಗೇಮ್ ಚೇಂಜರ್ ಸಿನಿಮಾದಲ್ಲಿ ಕಿಯಾರಾ ಅಭಿನಯಿಸಿದ್ದರು
ಬಾಕ್ಸ್ ಆಫೀಸ್‌ನಲ್ಲಿ ಗೇಮ್ ಚೇಂಜರ್ ಸಿನಿಮಾ ಯಶಸ್ವಿ ಆಗದೇ ಇದ್ದರೂ ಕಿಯಾರಾ ಸಾಕಷ್ಟು ಅವಕಾಶ ಗಿಟ್ಟಿಸಿಕೊಂಡಿದ್ದಾರೆ
2025ರಲ್ಲಿ ಕಿಯಾರಾ ಅಭಿನಯದ ಕೆಲವು ಸಿನಿಮಾಗಳು ಬಿಡುಗಡೆಯಾಗಲಿದೆ
ಕಿಯಾರಾಗೆ 33 ವರ್ಷದವರು
ಕಿಯಾರಾ ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ವಿಶ್ವ ವಿಖ್ಯಾತ ಹೋಗ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಲಭ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ