59ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌

By Suma Gaonkar
Dec 27, 2024

Hindustan Times
Kannada

ನಿನ್ನೆ (ಡಿ.26) ರಾತ್ರಿ ತಮ್ಮ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ

ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ

ಅವರ ಹೊಸ ಸಿನಿಮಾ ಸಿಕಂದರ್ ಪೋಸ್ಟರ್ ಕೂಡ ರಿಲೀಸ್‌ ಆಗಿದೆ

ನಾಳೆ (ಡಿ.28) ಸಲ್ಮಾನ್ ಅಭಿನಯದ ಸಿಕಂದರ್ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ

ಸೆಲೆಬ್ರೆಟಿಗಳೂ ಸಲ್ಮಾನ್‌ ಖಾನ್‌ಗೆ ಶುಭಾಶಯ ಕೋರುತ್ತಿದ್ದಾರೆ

ಬಾಲಿವುಡ್‌ಗೆ ಸಾಕಷ್ಟು ಹಿಟ್‌ ಸಿನಿಮಾ ಕೊಟ್ಟ ಹೆಗ್ಗಳಿಕೆ ಇವರದ್ದು

ಈ ವಯಸ್ಸಿನಲ್ಲೂ ಫಿಟ್ನೆಸ್‌ ಕಾಪಾಡಿಕೊಂಡಿದ್ದಾರೆ

ಸಲ್ಮಾನ್ ಖಾನ್ ಅವರ ಹಳೆ ಸಿನಿಮಾಗಳನ್ನೂ ಸಹ ಮತ್ತೆ ಮತ್ತೆ ನೋಡಬೇಕಿನಿಸುತ್ತದೆ

ಶ್ರೀಲಂಕಾ ವಿರುದ್ಧ ಭಾರತದ 317 ರನ್‌ ಗೆಲುವಿಗೆ 2 ವರ್ಷ

AFP