ಕರೀನಾ-ಸೈಫ್‌ ಲವ್‌ಸ್ಟೋರಿ

By Rakshitha Sowmya
Jan 18, 2025

Hindustan Times
Kannada

ಬಾಲಿವುಡ್‌ ಕ್ಯೂಟ್‌ ಜೋಡಿಗಳಲ್ಲಿ ಕರೀನಾ ಕಪೂರ್‌-ಸೈಫ್‌ ಅಲಿ ಖಾನ್‌ ಜೋಡಿ ಕೂಡಾ ಒಂದು

ಕ್ಯೂಟ್‌ ಜೋಡಿ

ಸೈಫೀನಾ ಎಂದೇ ಫೇಮಸ್‌ ಆಗಿರುವ ಈ ಜೋಡಿ ತಶನ್‌ ಸಿನಿಮಾ ಸೆಟ್‌ನಲ್ಲಿ ಭೇಟಿ ಆದರು, ಈ ಭೇಟಿ ಸ್ನೇಹಕ್ಕೆ ತಿರುಗಿತು‌

ಸೈಫೀನಾ ಎಂದು ಫೇಮಸ್

ಇಬ್ಬರ ಸ್ನೇಹ ಪ್ರೀತಿಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ, ದಿನೇ ದಿನ ಈ ಜೋಡಿ ಬಹಳ ಹತ್ತಿರವಾದರು

ಪ್ರೀತಿಗೆ ಬದಲಾದ ಸ್ನೇಹ

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸೈಫ್‌ ಅಲಿ ಖಾನ್‌ ತಾವು ಕರೀನಾ ಜೊತೆ ಲವ್‌ನಲ್ಲಿ ಇರುವುದಾಗಿ ಘೋಷಿಸಿದರು

ಸಿನಿಮಾ ಕಾರ್ಯಕ್ರಮ

ಹಿರಿಯರನ್ನು ಒಪ್ಪಿಸಿ 2012 ರಲ್ಲಿ ಕರೀನಾ ಕಪೂರ್‌-ಸೈಫ್‌ ಅಲಿ ಖಾನ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

2012 ರಲ್ಲಿ ಮದುವೆ

ಸೈಫೀನಾ ದಂಪತಿಗೆ ತೈಮೂರ್‌ , ಜೆಹ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ

ಇಬ್ಬರು ಗಂಡು ಮಕ್ಕಳು

ಈ ಜೋಡಿ ಎಷ್ಟೇ ಬ್ಯುಸಿ ಇದ್ದರೂ ತಮ್ಮ ಕುಟುಂಬಕ್ಕೆ ಇಂತಿಷ್ಟು ಸಮಯ ಕೊಡುವುದನ್ನು ಮರೆಯುವುದಿಲ್ಲ

ಕುಟುಂಬಕ್ಕೆ ಆದ್ಯತೆ

ವೃತ್ತಿ ಇರಲಿ, ಕೌಟುಂಬಿಕ ವಿಚಾರವಾಗಲೀ ಈ ಜೋಡಿ ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿಯ ಜೀವನ ನಡೆಸುತ್ತಿದ್ದಾರೆ

ಪರಸ್ಪರ ಪ್ರೀತಿ

ರಾಜಮನೆತನಕ್ಕೆ ಸೇರಿದ ಸೈಫ್‌ಗೆ 1,200 ಕೋಟಿ ರೂ.ಗೂ ಹೆಚ್ಚು ಆಸ್ತಿ ಇದೆ

1200 ಕೋಟಿ ಆಸ್ತಿ

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File