ಬಾಲಿವುಡ್‌ ನಟಿ ರವೀನಾ ಟಂಡನ್‌ ಮಸ್ತ್‌ ಮಸ್ತ್‌ ಫೋಟೋಗಳು

By Rakshitha Sowmya
Jan 13, 2025

Hindustan Times
Kannada

ಬಾಲಿವುಡ್‌ ಚಿತ್ರರಂಗದ ಅಪ್ರತಿಮ ಸುಂದರಿಯರಲ್ಲಿ ರವೀನಾ ಟಂಡನ್‌ ಕೂಡಾ ಒಬ್ಬರು

ಬಾಲಿವುಡ್‌ ಸುಂದರಿ

ಈ ಸಹಜ ಸುಂದರಿ 26 ಅಕ್ಟೋಬರ್‌ 1974 ರಂದು ಮುಂಬೈನಲ್ಲಿ ಜನಿಸಿದರು

ಮುಂಬೈನಲ್ಲಿ ಜನನ

ಮುಂಬೈ ಜುಹುವಿನ ಜಮುನಾಬಾಯಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಶಾಲೆ ಓದಿದ ಇವರು ನಂತರ ಮಿಥಿಬಾಯಿ ಕಾಲೇಜಿನಲ್ಲಿ ಪದವಿ ಪಡೆದರು

ಮಿಥಿಬಾಯಿ ಕಾಲೇಜಿನಲ್ಲಿ ಪದವಿ

ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್‌ಗೆ ಆಫರ್‌ ಬಂದಿದ್ದರಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು

ಮಾಡೆಲಿಂಗ್‌

ಪತ್ತರ್‌ ಕೆ ಫೂಲ್‌ ಸಿನಿಮಾ ಮೂಲಕ ರವೀನಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು

ಮೊದಲ ಸಿನಿಮಾ

ಮೊಹರಾ, ದಿಲ್‌ವಾಲೇ, ಲಡ್ಲಾ, ಅಂದಾಜ್‌ ಅಪ್ನಾ ಅಪ್ನಾ, ಶೂಲ್‌ , ಜಿದ್ದಿ, ಅಖಿಯೋಸೆ ಗೋಲಿ ಮಾರೇ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ

ಹಿಟ್‌ ಸಿನಿಮಾಗಳು 

ಅಕ್ಷಯ್‌ ಕುಮಾರ್‌ ಹಾಗೂ ರವೀನಾ ಜೊತೆಯಾಗಿ ನಟಿಸಿದ್ದಾರೆ, ಆಗ ಇವರಿಬ್ಬರ ಸಂಬಂಧದ ಬಗ್ಗೆ ಬಹಳ ಚರ್ಚೆಯಾಗಿತ್ತು

 ಡೇಟಿಂಗ್‌

2004 ರಲ್ಲಿ ರವೀನಾ, ವಿತರಕ ಅನಿಲ್‌ ಚಂದಾನಿ ಕೈ ಹಿಡಿದರು

2004ರಲ್ಲಿ ಮದುವೆ

ರವೀನಾ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ, ಕಳೆದ ವರ್ಷ ಅವರು ನಟಿಸಿದ್ದ ಗುಡ್‌ಚಡಿ ಸಿನಿಮಾ ತೆರೆ ಕಂಡಿತ್ತು

ಗುಡ್‌ಚಡಿ ಸಿನಿಮಾ

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ