ಯಾರೀಕೆ ಇಷ್ಟೊಂದು ಸುಂದರಿ? ಶಾಲಿನಿ ಪಸ್ಸಿ ಬಗ್ಗೆ ಅಂತರ್ಜಾಲದಲ್ಲಿ ಹೆಚ್ಚಾಗುತ್ತಿದೆ ಸರ್ಚ್
By Suma Gaonkar
Dec 28, 2024
Hindustan Times
Kannada
ಶಾಲಿನಿ ಹಿಂದಿ ಬಿಗ್ ಬಾಸ್‌ಗೆ ಬಂದಾಗಿನಿಂದ ಅಂತರ್ಜಾಲದಲ್ಲಿ ತುಂಬಾ ಜನ ಯಾರೀಕೆ ಎಂದು ಹುಡುಕಾಟ ನಡೆಸಿದ್ದಾರೆ
ಶಾಲಿನಿಯ ಸಾಕಷ್ಟು ವಿಡಿಯೋಗಳು, ಹೆಲ್ತ್ ಟಿಪ್ಸ್‌ಗಳು ವೈರಲ್ ಆಗುತ್ತಿವೆ
ಇದಕ್ಕೆ ಕಾರಣ ಆಕೆ ತನ್ನ 48ನೇ ವಯಸ್ಸಿನಲ್ಲೂ 20ರ ಹುಡುಗಿಯಂತೆ ಕಾಣುತ್ತಿರುವುದು
ಯಾರೂ ಶಾಲಿನಿಯ ವಯಸ್ಸಿನ ಅಂದಾಜು ಮಾಡಲು ಸಾಧ್ಯವಿಲ್ಲ
ಈಕೆ ಆರ್ಟ್ ಫೌಂಡೇಶನ್ ಸಂಸ್ಥಾಪಕಿ, ತುಂಬಾ ಯುನಿಕ್ ಆರ್ಟ್‌ಗಳ ಕಲೆಕ್ಷನ್ ಇವರ ಬಳಿ ಇದೆ
ನೆಟ್‌ಫ್ಲಿಕ್ಸ್ ಶೋ ಫ್ಯಾಬುಲಸ್ ಲೈವ್ಸ್ ವರ್ಸಸ್ ಬಾಲಿವುಡ್ ವೈವ್ಸ್‌ನಲ್ಲಿ ಕಾಣಿಸಿಕೊಂಡರು
ಅಂದಿನಿಂದ ಜನರಿಗೆ ಈಕೆಯ ಮೇಲೆ ಇನ್ನಷ್ಟು ಕುತೂಹಲ ಬೆಳೆಯಿತು
ಆಗಸ್ಟ್ 4, 1976 ರಂದು ಜನಿಸಿದ ಇವರು ದೆಹಲಿಯಲ್ಲಿ ವಾಸ ಮಾಡುತ್ತಾರೆ
26 ಎಸೆತಗಳಲ್ಲಿ ಪಂದ್ಯ ಗೆದ್ದ ಭಾರತ ತಂಡ
Photos: ICC/BCCI
ಮುಂದಿನ ಸ್ಟೋರಿ ಕ್ಲಿಕ್ ಮಾಡಿ