ನಿಮ್ಮ ಮುದ್ದಾದ ಗಂಡು ಮಗುವಿಗೆ ಇಡಬಹುದಾದ ಹೆಸರು, ಅದರ ಅರ್ಥ
By Rakshitha Sowmya
Jan 07, 2025
Hindustan Times
Kannada
ಅವ್ಯಾನ್: ಯಾವುದೇ ಕೊರತೆಗಳು ಇಲ್ಲದ್ದು ಎಂದು ಅರ್ಥ, ಗಣೇಶನನ್ನು ಕೂಡಾ ಅವ್ಯಾನ್ ಎಂದು ಕರೆಯಲಾಗುತ್ತದೆ್
ಅಶ್ವಿಕ್: ಧನ್ಯ, ವಿಜಯಶಾಲಿ ಎಂಬುದು ಈ ಪದದ ಅರ್ಥ. ಈ ಹೆಸರಿನ ಮಕ್ಕಳು ಮುಂದಿನ ದಿನಗಳಲ್ಲಿ ಒಳ್ಳೆ ಹೆಸರು ಗಳಿಸುತ್ತಾರೆ
ಇವಾನ್: ವಿಷ್ಣುವಿನಿಂದ ಪ್ರೇರಿತವಾದ ಹೆಸರು ಇದು. ದೇವರು, ಕರುಣಾಮಯಿ, ಉಡುಗೊರೆ, ಸೂರ್ಯ ಎಂಬ ಅರ್ಥಗಳನ್ನು ಈ ಪದ ನೀಡುತ್ತದೆ
ಶ್ರೀಯಾನ್: ಇದು ವಿಷ್ಣುವಿನ ಹೆಸರು. ಖ್ಯಾತಿ, ಪ್ರಸಿದ್ಧ ವ್ಯಕ್ತಿ ಅನ್ನೋದು ಈ ಹೆಸರಿನ ಅರ್ಥವಾಗಿದೆ
ಶರ್ವಿಲ್: ಇದು ಕೃಷ್ಣನಿಂದ ಪ್ರೇರಿತವಾದ ಹೆಸರು, ಶಿವನಂತೆ ಪವಿತ್ರ ಎಂದು ಅರ್ಥ ನೀಡುತ್ತದೆ
ವಿವಾನ್: ನೀವು ವಿಶಿಷ್ಠ, ಸಾಂಪ್ರದಾಯಿಕ ಹೆಸರನ್ನು ಯೋಚಿಸುತ್ತಿದ್ದರೆ, ಈ ಹೆಸರು ನಿಮ್ಮ ಗಂಡುಮಗುವಿಗೆ ಹೊಂದುತ್ತದೆ, ಶ್ರೀ ಕೃಷ್ಣನ ಹೆಸರನ್ನು ಇದು ಸೂಚಿಸುತ್ತದೆ
ಅಕಾಯ: ಹೀಗೆಂದರೆ ಶಿವ ಎಂದು ಅರ್ಥ, ಶಿವನನ್ನು ನಿರಾಕಾರ ಎಂದು ಪರಿಗಣಿಸಲಾಗಿದೆ, ಶಿವನ ಭಕ್ತರು ತಮ್ಮ ಗಂಡು ಮಗುವಿಗೆ ಈ ಹೆಸರು ಇಡಬಹುದು
ರಿಹಾನ್: ಮಗುವಿಗೆ ಆರ್ ಹೆಸರಿನ ಹೆಸರು ಇಡಬೇಕೆಂದರೆ ರಿಹಾನ್ ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು, ದೇವತೆಗಳಿಂದ ಆರಿಸಲ್ಪಟ್ಟ, ಶತ್ರುಗಳ ವಿನಾಶಕ ಎಂದು ಅರ್ಥ
ಏಕಾಂಶ್: ಇದೂ ಕೂಡಾ ಬಹಳ ಚೆಂದದ, ವಿಭಿನ್ನವಾದ ಹೆಸರು. ಸಂಪೂರ್ಣ ಅಥವಾ, ಒಂದು ಭಾಗ ಎಂದು ಅರ್ಥ
ಶೌರ್ಯ: ಧೈರ್ಯ , ಸಾಹಸ ಎಂಬುದು ಈ ಹೆಸರಿನ ಅರ್ಥ, ನಿಮ್ಮ ಮಗುವೂ ಶೌರ್ಯವಂತನಾಗಲಿ ಎಂದು ಪ್ರಾರ್ಥಿಸಿ ಈ ಹೆಸರು ಇಡಬಹುದು.
ಚಾಂಪಿಯನ್ಸ್ ಟ್ರೋಫಿ: ಕರುಣ್ ನಾಯರ್ ಕಡೆಗಣನೆಗೆ ಕಾರಣ ತಿಳಿಸಿದ ಅಗರ್ಕರ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ