ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ

By Manjunath B Kotagunasi
Jan 12, 2025

Hindustan Times
Kannada

ಜೀ ಕನ್ನಡದಲ್ಲೀಗ ಸಂಕ್ರಾಂತಿ ಸಂಭ್ರಮ ನಿಮಿತ್ತ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ

ಜೀ ಎಂಟರ್ಟೈನ್‌ಮೆಂಟ್ಸ್‌ ಶೋನಲ್ಲಿ ಎಲ್ಲ ಸೀರಿಯಲ್‌ ತಂಡಗಳ ಸಂಭ್ರಮ ಮುಗಿಲುಮುಟ್ಟಿದೆ

ಈ ನಡುವೆ ಬ್ರಹ್ಮಗಂಟು ಸೀರಿಯಲ್‌ನ ನರಸಿಂಹನ ಹಾಡಿಗೆ ಸಂಜನಾ ಫಿದಾ ಆಗಿದ್ದಾರೆ

ನರಸಿಂಹನ ಮರೆತೇ ಹೋಯಿತು ನನ್ನಯ ಹಾಜರಿ.. ಹಾಡಿಗೆ ಸಂಜನಾ ಕಳೆದು ಹೋಗಿದ್ದಾರೆ

ನೇರವಾಗಿ ವೇದಿಕೆಗೆ ಬಂದು  ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾರೆ ಆರತಿ ಪಡುಬಿದ್ರಿ

ಸಿಹಿ ನೀಡಿ, ಇದಕ್ಕಿಂತ  ಸ್ವೀಟ್‌ ಆಗಿ ನಿಮ್ಮನ್ನು ನೋಡ್ಕೋತಿನಿ ಒಪ್ಕೋಳಿ ಎಂದು ಬೇಡಿದ್ದಾರೆ

ಸಂಜನಾ ಪ್ರೇಮ ನಿವೇದನೆಗೆ ನರಸಿಂಹ ನಿಂತಲ್ಲಿಯೇ ಕಳೆದುಹೋಗಿದ್ದಾರೆ. ವೀಕ್ಷಕರು ಈ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

ಇಲ್ಲಿದೆ ಅತ್ಯುತ್ತಮ ಕನ್ನಡ ರೋಮ್ಯಾಂಟಿಕ್ ಸಿನಿಮಾಗಳ ಪಟ್ಟಿ