ಉತ್ತರ ಭಾರತದ ಫೇಮಸ್‌ ಬ್ರೇಕ್‌ಫಾಸ್ಟ್‌ಗಳು

By Rakshitha Sowmya
Apr 14, 2024

Hindustan Times
Kannada

ಗೋಧಿಹಿಟ್ಟಿನ ಕಣಕಕ್ಕೆ ತುರಿದ ಗೋಬಿ ಹಾಗೂ ಇನ್ನಿತರ ಮಸಾಲೆಗಳ ಸ್ಟಫಿಂಗ್‌ ಮಾಡಿ ತಯಾರಿಸುವ ಪರಾಠ ಮೊಸರು, ಉಪ್ಪಿನಕಾಯಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.

@softgrowl

ದಕ್ಷಿಣ ಭಾರತದಲ್ಲಿ ಪೂರಿ ಸಾಗು ಹೆಸರು ಗಳಿಸಿದೆಯೂ, ಉತ್ತರ ಭಾರತದಲ್ಲಿ ಚೋಲೆ ಬತೂರ ಬಹಳ ಫೇಮಸ್

Nilesh J @ Dreamachiever_9

ಹೆಸರು ಬೇಳೆ, ಪನೀರ್‌, ಈರುಳ್ಳಿ ಹಾಗೂ ಇನ್ನಿತರ ಮಸಾಲೆಗಳನ್ನು ಬಳಸಿ ತಯಾರಿಸಲಾದ ಪನೀರ್‌ ಮೂಂಗ್‌ ದಾಲ್‌ ಚೀಲಾ ತಿನ್ನಲು ಬಹಳ ರುಚಿಯಾಗಿರುತ್ತದೆ. 

Savitri Mumukshu - सावित्री मुमुक्षु @MumukshuSavitri

ಮೊಟ್ಟೆಯೊಂದಿಗೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಪಾಲಕ್‌ ಅಥವಾ ಮೆಂತ್ಯ ಸೊಪ್ಪು ಬಳಸಿ ತಯಾರಿಸುವ ಆಮ್ಲೆಟ್‌ ಉತ್ತರ ಭಾರತದಲ್ಲಿ ಬಹಳ ಫೇಮಸ್

Pixabay

ಗೋಧಿಹಿಟ್ಟಿನ ಕಣಕಕ್ಕೆ ದಾಲ್‌ ಹಾಗೂ ಇನ್ನಿತರ ಮಸಾಲೆಗಳ ಮಿಶ್ರಣದ ಸ್ಟಫ್‌ ಬಳಸಿ ತಯಾರಿಸಲಾದ ಈ ತಿಂಡಿ ಬಹಳ ರುಚಿಯಾಗಿರುತ್ತದೆ

@monikaa_dz

ದಾಲ್‌ ಕಚೋರಿ ಉತ್ತರ ಭಾರತದಲ್ಲಿ ಬಹಳ ಫೇಮಸ್.‌ ಇದನ್ನು ಬ್ರೇಕ್‌ಫಾಸ್ಟ್‌ಗೆ ಮಾತ್ರವಲ್ಲ ಸ್ನಾಕ್ಸ್‌ ಆಗಿ ಕೂಡಾ ಬಳಸುತ್ತಾರೆ

Unsplash

ಆಲೂಗಡ್ಡೆ ಸ್ಟಫಿಂಗ್‌ನೊಂದಿಗೆ ತಯಾರಿಸಲಾದ ಆಲೂ ಪರಾಟ ಉತ್ತರ ಭಾರತದ ಫೇಮಸ್‌ ಬ್ರೇಕ್‌ಫಾಸ್ಟ್‌

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna