ದಕ್ಷಿಣ ಭಾರತದ ಫೇಮಸ್‌ ರೈಸ್‌ ಬ್ರೇಕ್‌ಫಾಸ್ಟ್‌ ರೆಸಿಪಿಗಳು

By HT Kannada Desk
Mar 10, 2024

Hindustan Times
Kannada

ದಕ್ಷಿಣ ಭಾರತದಲ್ಲಿ ಬಹುತೇಕ ಕಡೆ ಕಾಂಬಿನೇಷನ್‌ ಆಗಿ ಮೊಸರನ್ನ ತಯಾರಿಸಲಾಗುತ್ತದೆ. ಈ ಬೇಸಿಗೆಯಲ್ಲಿ ಇದು ಹೇಳಿ ಮಾಡಿಸಿದಂತ ಉಪಹಾರ

ಹಿಂದಿ ದಿನ ತಯಾರಿಸಿದ ಅನ್ನ ಹೆಚ್ಚಿಗೆ ಉಳಿದಿದ್ದರೆ ತಕ್ಷಣ ನೆನಪಿಗೆ ಬರುವುದು ಚಿತ್ತಾನ್ನ

ಬಹುತೇಕ ಕಡೆ ಗೀ ರೈಸ್‌ ತಯಾರಿಸಲಾಗುತ್ತದೆ, ಇದಕ್ಕೆ ಕಾಂಬಿನೇಶನ್‌ ಆಗಿ ತರಕಾರಿ ಕುರ್ಮಾ ಬೆಸ್ಟ್‌

@mglathamg

ಬಿಸಿಬೇಳೆಬಾತ್‌ ಕರ್ನಾಟಕದ ಅಥೆಂಟಿಕ್‌ ಬ್ರೇಕ್‌ಫಾಸ್ಟ್‌ ರೆಸಿಪಿ, ಇದನ್ನು ಹೆಚ್ಚಾಗಿ ಫಂಕ್ಷನ್‌ಗಳಲ್ಲಿ ತಯಾರಿಸುತ್ತಾರೆ

@amoghgowda07

ಬ್ರೇಕ್‌ಫಾಸ್ಟ್‌ಗೆ ತಯಾರಿಸುವ ರೈಸ್‌ ಐಟಮ್‌ಗಳಲ್ಲಿ ಪುಳಿಯೋಗರೆ ಕೂಡಾ ಒಂದು

@bettadhjeeva

ತಮಿಳುನಾಡಿನಲ್ಲಿ ಹೆಚ್ಚಾಗಿ ಪೊಂಗಲ್‌ ತಯಾರಿಸಲಾಗುತ್ತದೆ

ಫಂಕ್ಷನ್‌ಗಳಲ್ಲಿ ಹಾಗೂ ಬೆಳಗಿನ ಉಪಹಾರಕ್ಕೆ ತಯಾರಿಸುವ ಬ್ರೇಕ್‌ಫಾಸ್ಟ್‌ ಟೊಮೆಟೊ ಬಾತ್‌

@RudrraSingh

ಕೇರಳದ ಮಲಬಾರ್‌ ತೀರದಲ್ಲಿ ತಲೆಸೆರಿ ಬಿರಿಯಾನಿಯನ್ನು ಹೆಚ್ಚಾಗಿ ಬ್ರೇಕ್‌ಫಾಸ್ಟ್‌ಗೆ ತಯಾರಿಸಲಾಗುತ್ತದೆ

@s_oworld

ವೆಜಿಟೆಬಲ್‌ ಪಲಾವ್‌, ಕರ್ನಾಟಕ ಹಾಗೂ ಬಹುತೇಕ ಕಡೆ ತಯಾರಿಸಲಾಗುವ ತಿಂಡಿ

@Akhilavadrevu

ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ ತಯಾರಿಸುವ ಅವಲಕ್ಕಿ ಚಿತ್ರಾನ್ನ

@roopakishore5

ಬದನೆಕಾಯಿಂದ ತಯಾರಿಸುವ ವಾಗಿಬಾತ್‌

@PolyesterPalla

ಸೀರೆಯಲ್ಲಿ ಸೀತಾ ರಾಮ ಪ್ರಿಯಾ ಈಗ ಬೇಲೂರು ಶಿಲಾಬಾಲಿಕೆ