ಸುಲಭವಾಗಿ ತಯಾರಿಸಬಹುದಾದ, ಎಲ್ಲಾ ವಯಸ್ಸಿನವರೂ ಇಷ್ಟಪಡುವ ದಕ್ಷಿಣ ಭಾರತದ ಬ್ರೇಕ್‌ಫಾಸ್ಟ್ ಇವು
By HT Kannada Desk
Mar 10, 2024
Hindustan Times
Kannada
ದಕ್ಷಿಣ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಹೆಚ್ಚಾಗಿ ತಯಾರಿಸುವ ತಿನಿಸು ಇಡ್ಲಿ
ಅವಲಕ್ಕಿ ಚಿತ್ರಾನ್ನ ಕೂಡಾ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಬ್ರೇಕ್‌ಫಾಸ್ಟ್
ಪದರ ಪದರ ಹೊಂದಿರುವ ಪರಾಠವನ್ನು ಕೂಡಾ ಬೇಗ ತಯಾರಿಸಬಹುದು
ಚಿಕ್ಕ ವಯಸ್ಸಿನಿಂದ ವಯೋವೃದ್ಧರವರೆಗೂ ಇಷ್ಟಪಡುವ ಮಸಾಲೆ ದೋಸೆ
ದಿಢೀರ್ ತಯಾರಿಸಬಹುದಾದ ಗರಿ ಗರಿ ರವೆ ದೋಸೆ
ರವೆಯಿಂದ ತಯಾರಿಸಬಹುದಾದ ಉಪ್ಪಿಟ್ಟು ಕೂಡಾ ಬಹುತೇಕ ಎಲ್ಲಾ ಕಡೆ ತಯಾರಿಸುವ ಇನ್‌ಸ್ಟಂಟ್ ಬ್ರೇಕ್‌ಫಾಸ್ಟ್
ಮೂತ್ರಪಿಂಡಗಳ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ವಿಚಾರಗಳತ್ತ ಗಮನ ಹರಿಸಿ
pixabay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ