By HT Kannada Desk
Feb 24, 2024

Hindustan Times
Kannada

ಮಸಾಲೆ ದೋಸೆ ಇದು ಎಲ್ಲರ ಮೋಸ್ಟ್‌ ಫೇವರೆಟ್‌. ಗರಿ ಗರಿ ಕಂದುಬಣ್ಣದ ದೋಸೆಯೊಂದಿಗೆ ಆಲೂಗಡ್ಡೆ ಪಲ್ಯ, ಚಟ್ನಿ, ಸಾಂಬಾರ್‌ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು

ಚಿತ್ರಾನ್ನ ಬಹುತೇಕರ ಮನೆಯಲ್ಲಿ ಚಿತ್ರಾನ್ನ ಮಾಡುತ್ತಾರೆ,  ಹಿಂದಿನ ದಿನ ಮಾಡಿದ ಅನ್ನ ಹೆಚ್ಚು ಉಳಿದರೆ ತಕ್ಷಣ ನೆನಪಾಗುವುದು ಬಾಯಲ್ಲಿ ನೀರೂರುವ ಚಿತ್ರಾನ್ನ.

ಇಡ್ಲಿ  ಇದು ಕೂಡಾ ದಕ್ಷಿಣ ಭಾರತದ ಫೇಮಸ್‌ ತಿಂಡಿ. ಬೆಳಗಿನ ತಿಂಡಿಗೆ ಮಾತ್ರವಲ್ಲ, ಸಂಜೆ ಸ್ನಾಕ್ಸ್‌ಗೆ ಕೂಡಾ ಇಡ್ಲಿ ತಯಾರಿಸಲಾಗುತ್ತದೆ.

ಪಡ್ಡು ಇಡ್ಲಿ ಹಿಟ್ಟಿನಿಂದ ತಯಾರಿಸುವ ಪಡ್ಡು ಮಕ್ಕಳಿಗೂ ಮೋಸ್ಟ್‌ ಫೇವರೆಟ್‌, ಇದನ್ನು ಚಟ್ನಿಯೊಂದಿಗೆ ಸವಿದರೆ ರುಚಿ ಅದ್ಭುತ

ಪೊಂಗಲ್‌ ಪೊಂಗಲ್‌ನಲ್ಲಿ ಸಿಹಿ , ಖಾರ ಎರಡನ್ನೂ ತಯಾರಿಸಲಾಗುತ್ತದೆ

ವಡೆ ಸಾಮಾನ್ಯವಾಗಿ ಇಡ್ಲಿ ಜೊತೆ ವಡೆ ಸವಿಯಲಾಗುತ್ತದೆ ಆದರೆ ಕೆಲವೆಡೆ ಉದ್ದಿನ ಉಡೆಯನ್ನೇ ಬೆಳಗಿನ ಉಪಹಾರವಾಗಿ ತಿನ್ನುತ್ತಾರೆ

ರವೆ ದೋಸೆ ದಕ್ಷಿಣ ಭಾರತದಲ್ಲಿ ಮಸಾಲೆ ದೋಸೆಯಂತೆ ರವೆ ದೋಸೆ ಕೂಡಾ ಬಹಳ ಫೇಮಸ್‌. ಇದನ್ನೂ ಹೆಚ್ಚಾಗಿ ಬ್ರೇಕ್‌ಫಾಸ್ಟ್‌ಗೆ ತಯಾರಿಸಲಾಗುತ್ತದೆ

ಉಪ್ಪಿಟ್ಟು ಉಪ್ಪಿಟ್ಟನ್ನು ಕೂಡಾ ದಕ್ಷಿಣ ಭಾರತದಲ್ಲಿ ಬೆಳಗಿನ ಉಪಹಾರಕ್ಕೆ, ಸಂಜೆ ಸ್ನಾಕ್ಸ್‌ಗೆ ಕೂಡಾ ತಯಾರಿಸಲಾಗುತ್ತದೆ 

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ