ಬೆಂಗಳೂರು ಮಹಾನಗರ ಆಡಳಿತಕ್ಕೆ ವಿಭಜನೆ ಕಾಲ
By Umesha Bhatta P H
May 15, 2025
Hindustan Times
Kannada
ಬೃಹತ್ ಬೆಂಗಳೂರು ನಗರ ಪಾಲಿಕೆ ಇನ್ನು ಇರೋಲ್ಲ
ಬೆಳೆದಿರುವ ಬೆಂಗಳೂರು ಆಡಳಿತಕ್ಕೆ ಇನ್ನು ಗ್ರೇಟರ್ ರೂಪ
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ
ಬಿಬಿಎಂಪಿ ಪ್ರದೇಶಗಳಿಗೆ ಪ್ರತ್ಯೇಕ ಪಾಲಿಕೆ ರೂಪ
ಪ್ರದೇಶ ನಿಗದಿಪಡಿಸಿ ಆರೇಳು ಪಾಲಿಕೆ ರಚನೆ
ಬೆಂಗಳೂರು ಹೊರ ವಲಯವೂ ಪ್ರಾಧಿಕಾರ ತೆಕ್ಕೆಗೆ
ಹೊಸ ಸ್ಥಳೀಯ ಸಂಸ್ಥೆ ರಚನೆ ಬಳಿಕ ಅಲ್ಲಿ ಚುನಾವಣೆ
ಸಿಎಂ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದಿಂದ ಮಾರ್ಗದರ್ಶನ
ವರ್ಷದೊಳಗೆ ಸಿಗಲಿದೆ ಪ್ರಾಧಿಕಾರದ ಸ್ಪಷ್ಟ ಚಿತ್ರಣ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ