ಭಾರತದ ರೈಲ್ವೆ ಬಜೆಟ್‌  ಪ್ರಗತಿಯ ಹಾದಿ

By Umesha Bhatta P H
Jan 31, 2025

Hindustan Times
Kannada

ಐದು ವರ್ಷದಲ್ಲಿ ಶೇ.80ರಷ್ಟು ರೈಲ್ವೆ ಬಜೆಟ್‌ ಏರಿಕೆ

2013-14ನೇ ಸಾಲಿನ ರೈಲ್ವೆ  ಬಜೆಟ್‌ 28174  ಕೋಟಿ

2020-21ನೇ ಸಾಲಿನ ಅನುದಾನ  1.48 ಲಕ್ಷ ಕೋಟಿ

2023-24ನೇ ವರ್ಷದ ಅನುದಾನ  2.40 ಲಕ್ಷ ಕೋಟಿ 

2024-25 ನೇ ಸಾಲಿನ ರೈಲ್ವೆ ಅನುದಾನ 2.62 ಲಕ್ಷ ಕೋಟಿ

ಕರ್ನಾಟಕಕ್ಕೆ ಹೋದ ವರ್ಷ ಸಿಕ್ಕ ಅನುದಾನ 7560 ಕೋಟಿ ರೂ.

2025-26ಕ್ಕೆ 3 ಲಕ್ಷ ಕೋಟಿ  ಬಜೆಟ್‌ ಗಾತ್ರದ ನಿರೀಕ್ಷೆ 

ಈಗೇನಿದ್ದರೂ ವಂದೇ ಭಾರತ್‌, ಬುಲೆಟ್‌ ರೈಲು ಕಾಲ

2030ಕ್ಕೆ ಭಾರತೀಯ ರೈಲ್ವೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿ

ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ

PEXELS