ರೂ 15000ದ ಒಳಗೆ ಬೆಸ್ಟ್ ಫೋನ್ ಬೇಕು ಅನ್ನೋರಿಗಾಗಿ ಇಲ್ಲಿದೆ 5 ಆಯ್ಕೆ
By Umesh Kumar S
Sep 03, 2024
Hindustan Times
Kannada
ತುಂಬಿ ತುಳುಕ್ತಾ ಇರುವ ಸ್ಮಾರ್ಟ್‌ಫೋನ್ ಮಾರ್ಕೆಟ್‌ನಲ್ಲಿ 15,000 ರೂಪಾಯಿ ಒಳಗಿನ ಫೋನ್‌ಗಳಿಗೇನು ಕೊರತೆಯೇ?
ಒಂದಕ್ಕಿಂತ ಒಂದು ಆಕರ್ಷಕವಾಗಿರುತ್ತವೆ. ಅವುಗಳಲ್ಲಿ ನಿಮ್ಮ ಅಗತ್ಯಕ್ಕೆ ಬೇಕಾದ ಫೋನ್ ಆಯ್ಕೆ ಮಾಡುವುದೇ ಸಾಹಸ.
ಸಹಜವಾಗಿಯೇ ಯಾವುದು ಬೆಸ್ಟ್ ಅಂತ ಹುಡುಕುತ್ತೀರಿ. ಆ ಹುಡುಕಾಟ ಸುಲಭವಾಗ ಬೇಕು ಅಂದ್ರೆ ಟಾಪ್ 10 ಅಥವಾ 5ರ ಆಯ್ಕೆ ಬೇಕು.
ಗೇಮ್ ಆಡೋದಕ್ಕೆ ಅಂತಾನೇ ವಿನ್ಯಾಸಗೊಳಿಸಿದ ಟಾಪ್ 5 ಫೋನ್‌ಗಳು, ಅದೂ 15000 ರೂಪಾಯಿ ಒಳಗಿನವುಗಳ ವಿವರ ಇಲ್ಲಿದೆ.
ಸಿಎಂಎಫ್ ಫೋನ್ 1- ಡಿಮ್ನಿಸಿಟಿ 7300 ಪ್ರೊಸೆಸರ್, ಬ್ಯಾಂಕ್ ಆಫರ್‌ಗಳೊಂದಿಗೆ 15000 ರೂಪಾಯಿ ಒಳಗೆ ಲಭ್ಯ
ರಿಯಲ್‌ಮಿ ನರ್ಜೊ (Realme Narzo) 70 5G- 6.67 ಇಂಚಿನ ಅಮೋಲ್ಡ್ ಡಿಸ್‌ಪ್ಲೇ. ಡಿಮ್ನಿಸಿಟಿ 7050 ಎಸ್‌ಒಸಿ 14,000 ರೂಪಾಯಿ ಆಸುಪಾಸಿನಲ್ಲಿ ಲಭ್ಯ
ವಿವೋ ಟಿ3ಎಕ್ಸ್ 5ಜಿ - 6ಜಿಬಿ ರಾಮ್/128ಜಿಬಿ ವೇರಿಯೆಂಟ್. 6.72 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ,14,999 ರೂಪಾಯಿ.
ಮೊಟೊ ಜಿ64 5ಜಿ - 6.5 ಇಂಚಿನ FHD+ ಡಿಸ್‌ಪ್ಲೇ, 6000 ಎಂಎಎಚ್ ಬ್ಯಾಟರಿ, 7025 ಡಿಮ್ನಿಸಿಟಿ ಪ್ರೊಸೆಸರ್
ಪೊಕೊ ಎಂ6 ಪ್ಲಸ್ 5ಜಿ - 12,999 ರೂಪಾಯಿಗೆ 6.79 ಇಂಚಿನ IPS LCD ಡಿಸ್‌ಪ್ಲೇ. ಸ್ನ್ಯಾಪ್‌ಡ್ರಾಗನ್ 4ಜೆನ್ 2AE ಚಿಪ್‌ಸೆಟ್
ಮಲಬದ್ಧತೆ ನಿವಾರಣೆಗೆ ಇಲ್ಲಿದೆ 8 ಸರಳ ಪರಿಹಾರ
Image Credits : pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ