ಅಂಬಾನಿ ಕುಟುಂಬದಲ್ಲಿ ಕಳೆಗಟ್ಟಿದ ಅನಂತ್​-ರಾಧಿಕಾ ವಿವಾಹ ಸಂಭ್ರಮ 

By Meghana B
Mar 02, 2024

Hindustan Times
Kannada

ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ. 

ಪತ್ನಿ ನೀತಾ ಅಂಬಾನಿ ಜೊತೆ ಮುಕೇಶ್ ಅಂಬಾನಿ  

ಮಗ-ಮದುಮಗ ಅನಂತ್​ ಅಂಬಾನಿ ಕೆನ್ನೆಗೆ ಸಿಹಿಮುತ್ತು ನೀಡುತ್ತಿರುವ ಮುಕೇಶ್ ಅಂಬಾನಿ

ಸೊಸೆಯಾಗುತ್ತಿರುವ ರಾಧಿಕಾ ಮರ್ಚೆಂಟ್ ಜೊತೆ ಮುಕೇಶ್​ ಅಂಬಾನಿ

ಮಗನ ಜೊತೆ ನೀತಾ ಅಂಬಾನಿ

ಬ್ಯೂಟಿ ಮತ್ತು ಫ್ಯಾಶನ್​​ಗೂ ಸೈ ಅಂತಾರೆ ನೀತಾ ಅಂಬಾನಿ 

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ