ಓಯೋ ರೂಮ್ಸ್ ಸಂಸ್ಥಾಪಕನ ಪತ್ನಿ ಗೀತಾನ್ಶಾ ಸೂದ್ ಬಗ್ಗೆ ಗೊತ್ತೆ?
By Praveen Chandra B
Jan 07, 2025
Hindustan Times
Kannada
ಭಾರತದ ಅತ್ಯಂತ ಯುವ ಶತಕೋಟ್ಯಧಿಪತಿಗಳಲ್ಲಿ ಒಬ್ಬರಾದ ರಿತೇಶ್ ಅವರ್‌ವಾಲ್ ಕೆಲವು ದಿನಗಳ ಹಿಂದೆಯಷ್ಟೇ ವಿವಾಹವಾದರು.
Twitter
ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮತ್ತು ಗೀತಾನ್ಶಾ ಸೂದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Instagram
ಅದ್ದೂರಿ ವಿವಾಹ ಸಮಾರಂಭದಲ್ಲಿ ಪೇಟಿಎಂನ ವಿಜಯ್ ಶೇಖರ್, ಲೆನ್ಸ್‌ಕಾರ್ಟ್‌ನ ಪೆಯುಶ್ ಬನ್ಸಾಲ್ ಮುಂತಾದವರು ಭಾಗವಹಿಸಿದ್ದರು.
Instagram
ಗೀತಾನ್ಶಾ ಸೂದ್ ಯಾರು?: ಇವರು ಉತ್ತರ ಪ್ರದೇಶದಲ್ಲಿ ಫಾರ್ಮ್ನೇಷನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯನ್ನು ಹೊಂದಿದ್ದಾರೆ
Instagram
ಇವರು ಕಂಪನಿಗೆ 1 ಲಕ್ಷ ರೂ ಅಧಿಕೃತ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಕಂಪನಿಗೆ ಇಬ್ಬರು ನಿರ್ದೇಶಕರು ಇದ್ದಾರೆ.
Instagram
ಕಾನ್ಪುರ ಮೂಲದ ಗೀತಾನ್ಶಾ ಸೂದ್ ಅವರ ಕಂಪನಿ ಆರಂಭವಾಗಿ ಕೇವಲ 2 ವರ್ಷ 6 ತಿಂಗಳಷ್ಟೇ ಆಗಿದೆ.
Instagram
ಈ ಕಂಪನಿಯನ್ನು ಗೀತಾನ್ಶಾ ಸೂದ್ ಮತ್ತು ಕುಹುಕ್ ಸೂದ್ ಎಂಬ ಇಬ್ಬರು ನಿರ್ದೇಶಕರು ನಿರ್ವಹಿಸುತ್ತಿದ್ದಾರೆ.
Instagram
ಮದುವೆಗೂ ಮುನ್ನ ರಿತೇಶ್ ಮತ್ತು ಗೀತಾ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
Instagram
ಫೆಲೋಶಿಪ್ ಕಾರ್ಯಕ್ರಮದಿಂದ 82 ಲಕ್ಷ ರೂಪಾಯಿ ಪಡೆದ ನಂತರ ರಿತೇಶ್ ಅವರು ತನ್ನ ಕನಸಿನ ಓಯೋ ಸಾಮ್ರಾಜ್ಯ ಕಟ್ಟಿದರು.
Instagram
ಹಾಟ್ ಚಾಕೊಲೆಟ್ ಡ್ರಿಂಕ್ ರೆಸಿಪಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ