ವೃತ್ತಿಜೀವನದ ವಿರಾಮದ ನಂತರ ಸಂದರ್ಶನವನ್ನು ಎದುರಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಸಲಹೆ

Photo credit: Unsplash

By Priyanka Gowda
Jan 20, 2025

Hindustan Times
Kannada

ವೃತ್ತಿಜೀವನದ ವಿರಾಮದ ನಂತರ ಸಂದರ್ಶನವನ್ನು ಎದುರಿಸುವುದು ನಿಮ್ಮನ್ನು ಆತಂಕಕ್ಕೆ ದೂಡಬಹುದು. ಆದರೆ, ಈ 5 ಸಲಹೆಗಳು ಒತ್ತಡವನ್ನು ದೂರವಿಡಲು ಸಹಾಯ ಮಾಡುತ್ತದೆ.

Photo credit: Pixabay

ಆರು ಅಥವಾ ಅದಕ್ಕಿಂತ ಹೆಚ್ಚು ತಿಂಗಳ ನಿರುದ್ಯೋಗದ ಅಂತರವಿದ್ದರೆ, ನೇರವಾಗಿ ರೆಸ್ಯೂಮ್‌ನಲ್ಲಿ ಬರೆಯಿರಿ. ನೆಪಗಳನ್ನು ಹೇಳುವುದು ಅಥವಾ ಸುಳ್ಳು ಹೇಳುವುದನ್ನು ಮಾಡಬೇಡಿ. 

Photo credit: Unsplash

ಸಂದರ್ಶಕರು ನಿಮ್ಮ ನಿರುದ್ಯೋಗ ಅಂತರದ ಬಗ್ಗೆ ಕೇಳಿದಾಗ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ. ಆ ಅವಧಿಯಲ್ಲಿ ನೀವು ಏನು ಮಾಡಿದ್ದೀರಿ ಎಂಬುದನ್ನು ಒತ್ತಿ ಹೇಳಿ.

Photo credit: Unsplash

ನೀವು ಯಾವುದೇ ಸಲಹಾ ಅಥವಾ ಸ್ವತಂತ್ರ ಕೆಲಸವನ್ನು ಮಾಡಿದ್ದರೆ, ಅದನ್ನು ಉಲ್ಲೇಖಿಸಲು ಮರೆಯದಿರಿ.

Photo credit: Unsplash

ಆತ್ಮವಿಶ್ವಾಸ ಇರಲಿ. ಆದರೆ, ನಿಮ್ಮ ರೆಸ್ಯೂಮ್‌ನಲ್ಲಿನ ಅಂತರಕ್ಕಾಗಿ ಕ್ಷಮೆಯಾಚಿಸಬೇಡಿ. ಬದಲಾಗಿ ನಿಮ್ಮ ಕೌಶಲ್ಯಗಳು ಮತ್ತು ಅನುಭವದ ಬಗ್ಗೆ ತಿಳಿಸಿ.

Photo credit: Pixabay

ಉದ್ಯೋಗದಲ್ಲಿನ ಅಂತರದ ಬಗ್ಗೆ ಪ್ರಶ್ನೆಗೆ ಸ್ಪಷ್ಟ ಮತ್ತು ಸಂಕ್ಷಿಪ್ತ ಉತ್ತರವನ್ನು ತಯಾರಿಸಿ. ಇದರಿಂದ ನೀವು ಸಂದರ್ಶನದ ಸಮಯದಲ್ಲಿ ಆತ್ಮವಿಶ್ವಾಸದಿಂದ ಉತ್ತರಿಸಬಹುದು

Pexel

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌