ಮುಂದಿನ ಉದ್ಯೋಗ ಸಂದರ್ಶನಕ್ಕೆ ಹೀಗೆ ತಯಾರಾಗಿ
Pinterest
By Praveen Chandra B
Jan 28, 2025
Hindustan Times
Kannada
ಮುಂಬರುವ ಉದ್ಯೋಗ ಸಂದರ್ಶನದ ಕುರಿತು ಆತಂಕವಾಗುತ್ತಿದೆಯೇ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಜಾಬ್ ಇಂಟರ್‌ವ್ಯೂ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಅನುಸರಿಸಿ.
Pinterest
ಕಂಪನಿಯ ಕುರಿತು ರಿಸರ್ಚ್ ಮಾಡಿ: ಕಂಪನಿಯ ಧ್ಯೇಯ, ಮೌಲ್ಯಗಳು ಮತ್ತು ಇತ್ತೀಚಿನ ಸಾಧನೆಗಳನ್ನು ತಿಳಿದುಕೊಳ್ಳಿ.
Pinterest
ಸಾಮಾನ್ಯ ಸಂದರ್ಶನ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬಹುದೆಂದು ಅಭ್ಯಾಸ ಮಾಡಿ. ನಿಮ್ಮ ಬಗ್ಗೆ ಹೇಳಿ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹೇಳಲು ರೆಡಿಯಾಗಿರಿ.
Pinterest
ಸಂದರ್ಶನಕ್ಕೆ ಸೂಕ್ತವಾಗಿರುವ ಉಡುಪು ಧರಿಸಿ. ನಿಮ್ಮ ಉಡುಗೆ ಕಂಪನಿಯ ಸಂಸ್ಕೃತಿಗೆ ಸರಿ ಹೊಂದುವಂತೆ ಇರಲಿ.
Pinterest
ನಿಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಿ: ನಿಜ ಜೀವನದ ಉದಾಹರಣೆಗಳೊಂದಿಗೆ ನಿಮ್ಮ ಕೌಶಲವನ್ನು ಕಂಪನಿಯ ಮುಂದೆ ಹೈಲೈಟ್ ಮಾಡಿ.
Pinterest
ಕಂಪನಿಯ ಕುರಿತು ಒಳನೋಟ ಹೊಂದಿರುವ ಪ್ರಶ್ನೆಗಳನ್ನು ಕೇಳಿರಿ. ಕಂಪನಿಯ ಗುರಿಗಳು, ಸಂಸ್ಕೃತಿಯ ಬಗ್ಗೆ ಕೇಳುವ ಮೂಲಕ ನಿಮ್ಮ ಆಸಕ್ತಿಯನ್ನು ತೋರ್ಪಡಿಸಿ.
Pinterest
ಶಾಂತವಾಗಿ ಮತ್ತು ಆತ್ಮವಿಶ್ವಾಸದಿಂದಿರಿ. ಸಂದರ್ಶನಕ್ಕೆ ಮೊದಲು ಆಳವಾದ ಉಸಿರಾಟವನ್ನು ತೆಗೆದುಕೊಳ್ಳಿ. ಸಂದರ್ಶಕರ ಕಣ್ಣಿನ ಸಂಪರ್ಕ ತಪ್ಪಿಸಿಕೊಳ್ಳದೆ ಸಂವಹನ ಮಾಡಿ
Pinterest
ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ