2025ರಲ್ಲಿ ಈ 5 ಫ್ರೀಲಾನ್ಸರ್ ಜಾಬ್ ಕೌಶಲ ಕರಗತ ಮಾಡಿಕೊಳ್ಳಿ, ಕೈತುಂಬಾ ವೇತನ ಪಡೆಯಿರಿ
Shutterstock
By Praveen Chandra B
Jan 21, 2025
Hindustan Times
Kannada
ಈ ವರ್ಷ ಫ್ರೀಲಾನ್ಸರ್ ಆಗಿ ಯಶಸ್ಸು ಪಡೆಯಲು ಬಯಸುವಿರಾ? ಈ ಸಮಯದಲ್ಲಿ ನೀವು ಕರಗತ ಮಾಡಿಕೊಳ್ಳಬೇಕಾದ ಸ್ಕಿಲ್‌ಗಳ ವಿವರ ಇಲ್ಲಿದೆ.
Shutterstock
1.ವೆಬ್ ಅಭಿವೃದ್ಧಿ: ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಷನ್‌ಗಳನ್ನು ನಿರ್ಮಿಸಿ. ವೆಬ್ ಅಭಿವೃದ್ಧಿಯು ಹೆಚ್ಚು ಬೇಡಿಕೆಯ ಫ್ರೀಲಾನ್ಸಿಂಗ್ ಕೌಶಲ್ಯಗಳಲ್ಲಿ ಒಂದಾಗಿದೆ.
Shutterstock
2. ಕಂಟೆಂಟ್ ಬರವಣಿಗೆ: ಈಗ ಕಂಟೆಂಟ್ ಬರಹಗಾರರಿಗೆ ಬೇಡಿಕೆ ಹೆಚ್ಚಿದೆ. ನುರಿತ ಬರಹಗಾರರಿಗೆ ಸದಾ ಬೇಡಿಕೆ ಇರುತ್ತದೆ.
Shutterstock
3. ಗ್ರಾಫಿಕ್ ವಿನ್ಯಾಸ: ಕಣ್ಮನ ಸೆಳೆಯುವ ದೃಶ್ಯಗಳನ್ನು ರಚಿಸಿ. ಬ್ರ್ಯಾಂಡಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಗ್ರಾಫಿಕ್ ಡಿಸೈನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ.
Shutterstock
4. ಸೋಷಿಯಲ್ ಮೀಡಿಯಾ ನಿರ್ವಹಣೆ: ಈಗ ಬಿಸ್ನೆಸ್‌ಗಳು, ಕಂಪನಿಗಳು ತಮ್ಮ ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ನಿರ್ವಹಿಸುವಂತಹ ಪರಿಣತರನ್ನು ನೇಮಕ ಮಾಡಿಕೊಳ್ಳುತ್ತವೆ.
Shutterstock
5. ವೀಡಿಯೊ ಎಡಿಟಿಂಗ್: ವೀಡಿಯೊ ಕಂಟೆಂಟ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ವಿಡಿಯೋ ಎಡಿಟಿಂಗ್ ಮಾಡುವ ಸ್ಕಿಲ್ ಇದ್ದವರಿಗೆ ಬೇಡಿಕೆ ಹೆಚ್ಚಿರುತ್ತದೆ.
Shutterstock
ಮನೆಯಲ್ಲೇ ಈ ರೀತಿ ತಯಾರಿಸಿ ಬಿರಿಯಾನಿ ಮಸಾಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ