ಅತ್ಯುತ್ತಮ ಮೈಲೇಜ್ ನೀಡುವ ಭಾರತದ ಟಾಪ್ ಬಜೆಟ್ ಕಾರುಗಳು
By Kiran Kumar I G
Apr 19, 2025
Hindustan Times
Kannada
7 ಲಕ್ಷ ರೂ ಗಿಂತ ಕಡಿಮೆ ದರಕ್ಕೆ ಬೆಸ್ಟ್ ಮೈಲೇಜ್ ನೀಡುವ ಟಾಪ್ ಕಾರುಗಳು ಇಲ್ಲಿವೆ
ಮಾರುತಿ ಸುಜುಕಿ ಸ್ವಿಫ್ಟ್ ಇದು ಪ್ರತಿ ಕೆ.ಜಿ.ಗೆ CNG 32.85 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ಹೊಂದಿದೆ
ಮಾರುತಿ ಸ್ವಿಫ್ಟ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6.49 ಲಕ್ಷಗಳಾಗಿದೆ.
ಟಾಟಾ ಟಿಯಾಗೊ ಇದು ಪ್ರತಿ ಕೆ.ಜಿ. CNG ಗೆ 28.06 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ಹೊಂದಿದೆ
ಟಾಟಾ ಟಿಯಾಗೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.99 ಲಕ್ಷಗಳಾಗಿದೆ.
ರೆನಾಲ್ಟ್ ಕ್ವಿಡ್ ಇದು 22.3 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ಹೊಂದಿದೆ
ರೆನಾಲ್ಟ್ ಕ್ವಿಡ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.69 ಲಕ್ಷಗಳಾಗಿದೆ
ಮಾರುತಿ ಸುಜುಕಿ ವ್ಯಾಗನ್ಆರ್ ಇದು ಪ್ರತಿ ಕೆ.ಜಿ. CNG ಗೆ 34.05 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ಹೊಂದಿದೆ
ವ್ಯಾಗನ್ ಆರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.54 ಲಕ್ಷಗಳಾಗಿದೆ.
ಹ್ಯುಂಡೈ ಎಕ್ಸ್ ಟರ್ ಎಕ್ಸ್ ಟರ್ ಪ್ರತಿ ಕೆ.ಜಿ. CNG ಗೆ 27.1 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ಹೊಂದಿದೆ
ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷಗಳಾಗಿದೆ.
ಬೆಸ್ಟ್ ಮೈಲೇಜ್ ನೀಡುವ ಟಾಪ್ ಕಾರುಗಳು
ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಲಿದ್ದೀರಿ; ಮೇ 18ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ