ಅನಿಮಲ್‌ ನಟಿ ರಶ್ಮಿಕಾ ಮಂದಣ್ಣರ ಡಯೆಟ್‌ ಈ ಮುಂದಿನಂತೆ ಇದೆ

By Praveen Chandra B
Nov 25, 2023

Hindustan Times
Kannada

ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜ ಸಮೃದ್ಧವಾಗಿರೋ ಆಹಾರ ಸೇವಿಸ್ತಾರೆ

ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆ, ಧಾನ್ಯದ ಟೋಸ್ಟ್‌, ತಾಜಾ ಹಣ್ಣು ಒಳಗೊಂಡಿರುವ ಬ್ರೇಕ್‌ಫಾಸ್ಟ್‌

ಮಧ್ಯಾಹ್ನದ ಊಟಕ್ಕೆ ಸಲಾಡ್ ಅಥವಾ ಕ್ವಿನೋವಾ ಬೌಲ್ ಇವರ ತಟ್ಟೆಯಲ್ಲಿರುತ್ತದೆ.

ಮಧ್ಯಾಹ್ನ ಇವರ ತಟ್ಟೆಯಲ್ಲಿ  ಬೇಯಿಸಿದ ಚಿಕನ್ ಅಥವಾ ಮೀನಿನ ಖಾದ್ಯ ಇರುತ್ತದೆ.

ಇವರು ಸಾಕಷ್ಟು ತರಕಾರಿ, ಅವಕಾಡೋ, ಬೀಜಗಳಂತಹ ಆರೋಗ್ಯಕಾರ ಆಹಾರ ಸೇವಿಸುತ್ತಾರೆ.

ರಾತ್ರಿಯೂಟಕ್ಕೆ ಹುರಿದ ತರಕಾರಿಗಳೊಂದಿಗೆ ಬೇಯಿಸಿದ ಮೀನು ಅಥವಾ ಚಿಕನ್ ತಿನ್ತಾರೆ.

ರಾತ್ರಿಯೂಟದಲ್ಲಿ ಬ್ರೌನ್ ರೈಸ್ ಅಥವಾ ಸಿಹಿ ಆಲೂಗಡ್ಡೆಯೂ ಇರುತ್ತದೆ. 

 ಸಂಸ್ಕರಿಸಿದ ಆಹಾರ, ಸಕ್ಕರೆ ಪಾನೀಯ ಮತ್ತು ಸಿಹಿ ತಿಂಡಿ ತಿನ್ನೋಲ್ಲ ರಶ್ಮಿಕಾ ಮಂದಣ್ಣ

ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ 7 ತರಕಾರಿಗಳು

Slurrp