ಕೆಂಪು ಸೀರೆಯಲ್ಲಿ ಮಿಂಚಿದ ಚೈತ್ರಾ ಆಚಾರ್, ಇಲ್ಲಿದೆ ಫೋಟೊಸ್‌

By Suma Gaonkar
Oct 12, 2024

Hindustan Times
Kannada

ನವರಾತ್ರಿ ಸಮಯದಲ್ಲಿ ಸಾಂಪ್ರದಾಯಿಕವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ನಾರಿ ಎಂಬ ಅಡಿಬರಹದೊಂದಿಗೆ ಈ ಫೋಟೊ ಪೋಸ್ಟ್‌ ಮಾಡಿದ್ದಾರೆ

ಕೈಗೆ ಕೆಂಪು ಬಣ್ಣವನ್ನು ಹಚ್ಚಿಕೊಂಡಿದ್ದಾರೆ

ಕೆಂಪು ಮತ್ತು ಗೋಲ್ಡನ್‌ ಚುಕ್ಕಿಗಳಿರುವ ಸೀರೆಯನ್ನು ತೊಟ್ಟಿದ್ದಾರೆ

ಹಿಂದೊಮ್ಮೆ ಇದೇ ರೀತಿ ರವಿಕೆ ತೊಡದೆ ಬಿಳಿ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದರು

ಕೈತುಂಬಾ ಕೆಂಪು ಬಳೆ ತೊಟ್ಟಿದ್ದಾರೆ

 ಕೈಯ್ಯಲ್ಲಿ ವೀಳ್ಯದೆಲೆ ಹಿಡಿದುಕೊಂಡಿದ್ದಾರೆ

ಭಾರತ ಮಹಿಳಾ ಆಟಗಾರ್ತಿಯರ ದೀಪಾವಳಿ ಸಂಭ್ರಮ; ಸ್ಮೃತಿ ಸಖತ್ ಕ್ಯೂಟ್