ಚೈತ್ರ ನವರಾತ್ರಿಯ ಈ 2 ದಿನಗಳು ಶುಭ ಕಾರ್ಯಕ್ಕೆ ಉತ್ತಮ ಸಮಯ

By Rakshitha Sowmya
Apr 12, 2024

Hindustan Times
Kannada

ಚೈತ್ರ ನವರಾತ್ರಿಯಂದು ದುರ್ಗೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ

ಈ ಒಂಭತ್ತೂ ದಿನಗಳು ದೇವರ ಪೂಜೆ ಮಾಡಲು ಬಹಳ ಶ್ರೇಷ್ಠವಾಗಿದೆ

ಏಪ್ರಿಲ್‌ 9ರಿಂದ ಆರಂಭವಾಗುವ ಚೈತ್ರ ನವರಾತ್ರಿ ಏ 17 ರಂದು ಕೊನೆಗೊಳ್ಳುತ್ತದೆ

ಈ ಬಾರಿ ಏಪ್ರಿಲ್‌ 13 ರಂದು ಖಾರ್ಮಾಸ ಇರುತ್ತದೆ, ಆದ್ದರಿಂದ ಯಾವುದೇ ಶುಭ ಕಾರ್ಯ ಮಾಡಲು ಈ ದಿನ ಉತ್ತಮವಲ್ಲ

ಖಾರ್ಮಾಸ ಮುಗಿದ ನಂತರ ಮದುವೆ, ಗೃಹಪ್ರವೇಶ, ನಾಮಕರಣದಂತ ಶುಭ ಕಾರ್ಯಗಳು ಆರಂಭವಾಗುತ್ತದೆ

ಈ ಬಾರಿ ಚೈತ್ರ ನವರಾತ್ರಿಯಂದು 2 ದಿನಾಂಕಗಳು ಬಹಳ ವಿಶೇಷವಾಗಿವೆ

ಈ 2 ದಿನಗಳು ನೀವು ಶಾಪಿಂಗ್‌, ಯಾವುದೇ ಶುಭ ಕಾರ್ಯಗಳನ್ನು ಮಾಡಲು ಅತ್ಯುತ್ತಮ ಸಮಯವಾಗಿದೆ

ಏಪ್ರಿಲ್‌ 15 ರಂದು ನೀವು ಹೊಸ ವಾಹವನ್ನು ಖರೀದಿ ಮಾಡಲು ಹೇಳಿ ಮಾಡಿಸಿದಂಥ ದಿನವಾಗಿದೆ

ಇದರ ಜೊತೆಗೆ ಏಪ್ರಿಲ್‌ 17 ಕೂಡಾ ಮತ್ತೊಂದು ಶುಭ ದಿನವಾಗಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು

Pinterest