ಪತಿ ಜಗದೀಪ್‌ಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಚೈತ್ರಾ ವಾಸುದೇವನ್

By Suma Gaonkar
Mar 16, 2025

Hindustan Times
Kannada

ಚೈತ್ರಾ ಇತ್ತೀಚೆಗೆ ಜಗದೀಪ್ ಜತೆ ಮದುವೆಯಾಗಿದ್ದಾರೆ

ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ

ಚೈತ್ರಾ ವಾಸುದೇವನ್ ಫೋಟೋ ಹಂಚಿಕೊಂಡಿದ್ದಾರೆ

ಬಿಲೇಟೆಡ್ ಹ್ಯಾಪಿ ಬರ್ತಡೆ ದೀಪು ಎಂದು ಬರೆದುಕೊಂಡಿದ್ದಾರೆ

ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಮದುವೆ ಹಾಗೂ ಮದರಂಗಿ ಎಲ್ಲ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ 

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ