ಆಚಾರ್ಯ ಚಾಣಕ್ಯನ ಪ್ರಕಾರ ಈ ಗುಣಗಳಿರುವ ವ್ಯಕ್ತಿ ಬೇಗ ಶ್ರೀಮಂತನಾಗುತ್ತಾನೆ

By Rakshitha Sowmya
Feb 25, 2024

Hindustan Times
Kannada

ಪ್ರತಿಯೊಬ್ಬರೂ ಜೀವನದಲ್ಲಿ ಶ್ರೀಮಂತರಾಗಲು ಬಯಸುತ್ತಾರೆ, ಆದರೆ ಕೆಲವೊಂದು ಗುಣಗಳ ಕೊರತೆಯಿಂದಾಗಿ ಅವರ ಆಸೆ ನೆರವೇರುವುದಿಲ್ಲ.

ಅಂತವರಿಗಾಗಿ ಆಚಾರ್ಯ ಚಾಣಕ್ಯ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ

ಕೌಟಿಲ್ಯನ ತತ್ವದ ಪ್ರಕಾರ ಈ 4 ಗುಣಗಳಿರುವ ವ್ಯಕ್ತಿ ಜೀವನದಲ್ಲಿ ಶ್ರೀಮಂತಿಕೆಯಿಂದ ಬದುಕುತ್ತಾರೆ

ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿಯು ಯಶಸ್ಸಿನ ತುತ್ತ ತುದಿಗೆ ಏರಲು ಬೇಕಾಗಿರುವ ಮೊದಲ ಗುಣವೆಂದರೆ ಕಠಿಣ ಪರಿಶ್ರಮ

ಅದೃಷ್ಟವನ್ನು ನಂಬದೆ ಶ್ರಮ ಹಾಕುವವರು, ಎಂದಿಗೂ ಸೋಮಾರಿಗಳಾಗದೆ ಸದಾ ಕಾಲ ದುಡಿಯುವವರಿಗೆ ಶ್ರೀಮಂತಿಕೆ ಹುಡುಕಿ ಬರುತ್ತದೆ.

ಯಶಸ್ವಿ ವ್ಯಕ್ತಿಯು ನಕಾರಾತ್ಮಕ ವ್ಯಕ್ತಿತ್ವ ತೊಡೆದು ಸದಾ ಧನಾತ್ಮಕ ಯೋಚನೆಗಳನ್ನು ಮಾಡಬೇಕು, ಎಂದಿಗೂ ಸವಾಲುಗಳನ್ನು ಬಿಟ್ಟುಕೊಡಬಾರದು

ಕಷ್ಟ ಬಂದಾಗ ಕುಗ್ಗದೆ ಪ್ರತಿಕೂಲ ಸಂದರ್ಭಗಳನ್ನು ನಗುತ್ತಾ ಹೆದರಿಸುವ ವ್ಯಕ್ತಿ ಪ್ರಪಂಚವನ್ನೇ ಗೆಲ್ಲುತ್ತಾನೆ. 

ಚಾಣಕ್ಯ ಹೇಳುವಂತೆ ವ್ಯಕ್ತಿಯು ತನ್ನ ಕೆಲಸಗಳ ಬಗ್ಗೆ ಸದಾ ಜಾಗೃತನಾಗಿದ್ದರೆ ಆತ ಜೀವನದಲ್ಲಿ ಬೇಗ ಸಕ್ಸಸ್‌ನತ್ತ ಹೆಜ್ಜೆ ಹಾಕುತ್ತಾನೆ

ಸದಾ ಸೋಮಾರಿತನದಿಂದ ಕೂಡಿದ, ಮತ್ತೊಬ್ಬರ ಯಶಸ್ಸಿನ ಬಗ್ಗೆ ಹೊಟ್ಟೆಕಿಚ್ಚು ಪಡುವ ವ್ಯಕ್ತಿ ಎಂದಿಗೂ ಹಿಂದೆಯೇ ಉಳಿಯುತ್ತಾನೆ

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ