ಎಲ್ಲಾ ಧರ್ಮಗಳಲ್ಲೂ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ, ದಾನ ಮಾಡಿದರೆ ಅದರ ದುಪ್ಪಟ್ಟು ಫಲ ನಮಗೆ ದೊರೆಯುತ್ತದೆ
ದುಪ್ಪಟ್ಟು ಫಲ
ಆಚಾರ್ಯ ಚಾಣಕ್ಯ ಕೂಡಾ ತಮ್ಮ ನೀತಿಶಾಸ್ತ್ರದಲ್ಲಿ ದಾನ ಮಾಡುವುದು ಬಹಳ ಉತ್ತಮ ಎಂದಿದ್ದಾರೆ, ಆದರೆ ದಾನದಲ್ಲೂ ಕೆಲವೊಂದು ನಿಯಮಗಳಿವೆ
ನಿಯಮಗಳು
ಚಾಣಕ್ಯರ ಪ್ರಕಾರ, ದುಶ್ಚಟಗಳಿಗಾಗಿ ಖರ್ಚು ಮಾಡುವವರಿಗೆ ಎಂದಿಗೂ ದಾನ ಮಾಡಬಾರದು
ದುಶ್ಚಟಗಳು
ಸ್ವಾರ್ಥ ಮನೋಭಾವದಿಂದ ದಾನ ಮಾಡಲೇಬಾರದು ಎನ್ನುತ್ತಾರೆ ಚಾಣಕ್ಯ
ಸ್ವಾರ್ಥ ಮನೋಭಾವ
ಮತ್ತೊಬ್ಬರ ಅಗತ್ಯಾನುಸಾರ, ನಿಮ್ಮ ಶಕ್ತ್ಯಾನುಸಾರ ದಾನ ಮಾಡಿದರೆ ಒಳ್ಳೆಯದು
ಶಕ್ತ್ಯಾನುಸಾರ ದಾನ
ಸಾಮರ್ಥ್ಯಕ್ಕಿಂತ ಹೆಚ್ಚು ದಾನ ಮಾಡಿದರೆ ಮುಂದೆ ಸಮಸ್ಯೆ ಅನುಭವಿಸಬಹುದು
ಸಾಮರ್ಥ್ಯಕ್ಕಿಂತ ಹೆಚ್ಚು ದಾನ
ಧಾರ್ಮಿಕ ಕಾರಣಗಳಿಗೆ ದಾನ ಮಾಡುವಾಗ ಹಿಂಜರಿಯಬಾರದು, ಅಗತ್ಯವಿರುವವರಿಗೆ ಸಾಧ್ಯವಾದ ರೀತಿಯಲ್ಲಿ ಸಹಾಯ ಮಾಡಬಹುದು
ಧಾರ್ಮಿಕ ವಿಚಾರಗಳು
ಜ್ಯೋತಿಷ್ಯಶಾಸ್ತ್ರದಲ್ಲಿ ಹಸು, ತುಪ್ಪ, ಎಳ್ಳು, ಬೆಲ್ಲ, ಧಾನ್ಯಗಳು, ಬಟ್ಟೆಗಳನ್ನು ದಾನ ಮಾಡುವುದರಿಂದ ಬಹಳ ಶುಭ
ಜ್ಯೋತಿಷ್ಯಶಾಸ್ತ್ರ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.