ಐಪಿಎಲ್‌ 2024ರ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

By Jayaraj
Mar 05, 2024

Hindustan Times
Kannada

ಈ ಬಾರಿಯ ಸೀಸನ್‌ ಆರಂಭಕ್ಕೂ ಮುನ್ನ ಸಿಎಸ್‌ಕೆ ತಂಡದ ನಾಯಕ ಎಂಎಸ್‌ ಧೋನಿ ಸುದ್ದಿಯಲ್ಲಿದ್ದಾರೆ.

ಈ ಬಾರಿ ಹೊಸ ಪಾತ್ರದೊಂದಿಗೆ ಬರುವುದಾಗಿ ಮಾಹಿ ಹೇಳಿದ್ದಾರೆ.

ಹೀಗಾಗಿ ಅಭಿಮಾನಿಗಳು ಕಾತರದಿಂದ ಮಾಹಿಯ ಆಟಕ್ಕಾಗಿ ಕಾಯುತ್ತಿದ್ದಾರೆ.

ಈ ನಡುವೆ ಐಪಿಎಲ್‌ನಲ್ಲಿ ಚೆನ್ನೈ ನಾಯಕನ ದಾಖಲೆ ಹಾಗೂ ಅಂಕಿ-ಅಂಶಗಳ ಕುರಿತು ನೋಡೋಣ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಾಹಿ ಈವರೆಗೆ ಒಟ್ಟು 250 ಪಂದ್ಯಗಳಲ್ಲಿ ಆಡಿದ್ದಾರೆ.

38.79ರ ಸರಾಸರಿಯಲ್ಲಿ ಅವರು 5082 ರನ್‌ ಗಳಿಸಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಇದುವರೆಗೆ ಮಾಹಿ 349 ಬೌಂಡರಿ ಹಾಗೂ 239 ಸಿಕ್ಸರ್‌  ಸಿಡಿಸಿದ್ದಾರೆ.

ಇದರಲ್ಲಿ ಅವರು 24 ಅರ್ಧಶತಕ ಸಿಡಿಸಿದ್ದಾರೆ. ಅವರ ಗರಿಷ್ಠ ಸ್ಕೋರ್‌ 84 ರನ್‌. ಮಾಹಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡವು 5 ಬಾರಿ ಐಪಿಎಲ್‌ ಫೈನಲ್‌ ಗೆದ್ದಿದೆ.

ಪಿಕೆಎಲ್​ 12 ತಂಡಗಳ ಮಾಲೀಕರು ಯಾರು?