RR vs LSG: ಐಪಿಎಲ್‌ ಮುಖಾಮುಖಿಯಲ್ಲಿ ಯಾರು ಸ್ಟ್ರಾಂಗ್

By Jayaraj
Mar 26, 2024

Hindustan Times
Kannada

ಇವು ಕಳೆದ ಆವೃತ್ತಿಯ ಪಂದ್ಯಾವಳಿಯ ಫೈನಲಿಸ್ಟ್‌ ತಂಡಗಳು

ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳ ನಾಯಕರು ಬದಲಾಗಿದ್ದಾರೆ.

ಚೆನ್ನೈ ಮತ್ತು ಗುಜರಾತ್‌ ತಂಡಗಳಲ್ಲಿ‌ ಯಾರು ಬಲಿಷ್ಠರು ಎಂಬುದನ್ನು ನೋಡೋಣ

ಐಪಿಎಲ್‌ನಲ್ಲಿ ಉಭಯ ತಂಡಗಳು ಈವರೆಗೆ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಈ 5 ಪಂದ್ಯಗಳಲ್ಲಿ ಚೆನ್ನೈ 2ರಲ್ಲಿ ಗೆದ್ದರೆ, ಗುಜರಾತ್ 3 ಬಾರಿ ಜಯಗಳಿಸಿ ಮೇಲುಗೈ ಸಾಧಿಸಿದೆ.

ಉಭಯ ತಂಡಗಳು ಕೊನೆಯ ಬಾರಿ ಐಪಿಎಲ್‌ 2023ರ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು.

ಅದರಲ್ಲಿ ಚೆನ್ನೈ ತಂಡ ಗೆದ್ದು ಚಾಂಪಿಯನ್‌ ಪಟ್ಟಕ್ಕೇರಿತ್ತು.

ಇದೀಗ ರುತುರಾಜ್‌ ನೇತೃತ್ವದಲ್ಲಿ ಮತ್ತೊಂದು ಕಪ್‌ ಗೆಲುವಿಗೆ ಸಿಎಸ್‌ಕೆ ಎದುರು ನೋಡುತ್ತಿದೆ.

ಸೌಂದರ್ಯ ಹೆಚ್ಚಿಸುವ ಹಣ್ಣಿನ ಸಿಪ್ಪೆಗಳು, ಈ ಹಣ್ಣುಗಳನ್ನು ತಿಂದು ತಪ್ಪಿಯೂ ಸಿಪ್ಪೆ ಎಸಿಬೇಡಿ