ಸಿಎಸ್​ಕೆ ವಿರುದ್ಧ ಸದ್ದೇ ಮಾಡಿಲ್ಲ ಆರ್​ಸಿಬಿ; ಮುಖಾಮುಖಿ ದಾಖಲೆ ವಿವರ ಇಲ್ಲಿದೆ

By Prasanna Kumar P N
Mar 17, 2024

Hindustan Times
Kannada

ಮಾರ್ಚ್​ 22ರಿಂದ ಐಪಿಎಲ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ ಮತ್ತು ಆರ್​​ಸಿಬಿ ತಂಡಗಳು ಸೆಣಸಲಿವೆ.

ಐಪಿಎಲ್​ನಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡುವುದಾದರೆ, ಸಿಎಸ್​ಕೆ ಮುಂದೆ ಆರ್​ಸಿಬಿ ಸದ್ದೇ ಮಾಡಿಲ್ಲ.

16 ಆವೃತ್ತಿಗಳಲ್ಲೂ ಎರಡೂ ತಂಡಗಳು 31 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಆದರೆ, ಸಿಎಸ್​ಕೆ ಹೆಚ್ಚು ಪಂದ್ಯಗಳನ್ನು ಗೆದ್ದಿದೆ.

ಪರಸ್ಪರ ಮುಖಾಮುಖಿಯಾದ 31ರ ಪಂದ್ಯಗಳ ಪೈಕಿ ಆರ್​ಸಿಬಿ ಕೇವಲ 10 ಪಂದ್ಯಗಳಲ್ಲಿ ಗೆದ್ದಿದೆ. ಸಿಎಸ್​ಕೆ 20ರಲ್ಲಿ ಜಯಿಸಿದೆ. 1 ಪಂದ್ಯ ಫಲಿತಾಂಶ ಇಲ್ಲ.

2023ರ ಐಪಿಎಲ್​ನಲ್ಲಿ ಮುಖಾಮುಖಿಯಾಗಿದ್ದ ಒಂದು ಪಂದ್ಯದಲ್ಲಿ 8 ರನ್​ಗಳ ಅಂತರದಿಂದ ಆರ್​ಸಿಬಿ ಸೋಲು ಕಂಡಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳಲು ಬೆಂಗಳೂರು ಸಜ್ಜಾಗಿದೆ.

ನಾಲಿಗೆಯಲ್ಲಿದೆ ನಿಮ್ಮ ಆರೋಗ್ಯ; ಬಣ್ಣವೇ ಹೇಳುತ್ತೆ ಅನಾರೋಗ್ಯ ಸಮಸ್ಯೆ