ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಸಲಹೆಗಳು

PEXELS

By Priyanka Gowda
Apr 12, 2025

Hindustan Times
Kannada

ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು 5 ರೀತಿಯ ಮೋಜಿನ ಮಾರ್ಗಗಳು ಇಲ್ಲಿವೆ.

PEXELS

ಒತ್ತಡದಿಂದ ಡಿಜಿಟಲ್ ವ್ಯಸನದವರೆಗೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಗೊಂದಲಗಳನ್ನು ಎದುರಿಸುತ್ತಾರೆ.

UNSPLASH

ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿವಂತಿಕೆಯನ್ನು ಕಲಿಸುವುದು ನಿಮ್ಮ ಮಕ್ಕಳಲ್ಲಿ ಸ್ವಯಂ ಅರಿವು ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ. 

UNSPLASH

ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು 5 ಮಾರ್ಗಗಳು ಇಲ್ಲಿವೆ:

PEXELS

 ಉಸಿರಾಟ

ಮಕ್ಕಳು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವುದರಿಂದ, ಒತ್ತಡ ಕಡಿಮೆಯಾಗುತ್ತದೆ.

PEXELS

ನಡಿಗೆ

ಜಾಗೃತಿ ಮತ್ತು ಆರೋಗ್ಯಕ್ಕಾಗಿ ಮಕ್ಕಳು ಹೊರಾಂಗಣದಲ್ಲಿ ನಡಿಗೆ ಕೈಗೊಳ್ಳಬಹುದು. 

PEXELS

ಪಂಚೇಂದ್ರಿಯಗಳ ಮೇಲೆ ಗಮನ ಕೇಂದ್ರೀಕರಿಸಿ 

ಕಣ್ಣುಮುಚ್ಚಿಕೊಂಡು ರುಚಿ ಅಥವಾ ಶಬ್ಧವನ್ನು ಅಳೆಯುವ ವ್ಯಾಯಾಮಗಳಂತಹ ಮೋಜಿನ ಆಟಗಳನ್ನು ಮಾಡುವುದರಿಂದ ಐದು ಇಂದ್ರಿಯಗಳನ್ನು ತೊಡಗಿಸಿಕೊಳ್ಳಬಹುದು.

UNSPLASH

ಯೋಗ

ಯೋಗ ಅಥವಾ ಸೂಪರ್ ಹೀರೋ ಭಂಗಿಗಳನ್ನು ಪ್ರಯತ್ನಿಸಲು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ. ಅವರ ಆಂತರಿಕ ಶಕ್ತಿಯನ್ನು ಬಳಸಿಕೊಳ್ಳಲು ಇದೊಂದು ಮೋಜಿನ ಮಾರ್ಗ. 

PEXELS

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು