ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಾಯನಹಟ್ಟಿಯಲ್ಲಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವ

By Umesha Bhatta P H
Mar 16, 2025

Hindustan Times
Kannada

ನಾಡಿನ ನಾನಾ ಭಾಗಗಳಿಂದ ನಾಯನಹಟ್ಟಿಗೆ ಭಕ್ತರು ಬಂದಿದ್ದರು

ಹಟ್ಟಿ ತಿಪ್ಪೇಶನ ಜಾತ್ರೆಗೆ ವಿಶೇಷ ಅಲಂಕಾರ  ಗಮನ ಸೆಳೆಯಿತು.

ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಜಾತ್ರೆ ಬಲು ಜನಪ್ರಿಯ

 ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ ಹಾಗೂ ಹೊರ ಮಠ ಆವರಣದಲ್ಲಿ ಜನಜಾತ್ರೆ 

ರಥೋತ್ಸವಕ್ಕಾಗಿ ವಿಶೇಷ ಅಲಂಕಾರ ಮಾಡುವುದರಿಂದ ದೇಗುಲ ಗಮನ ಸೆಳೆಯುತ್ತದೆ.

ಪುರಾತನವಾದ ರಥವನ್ನು ವಾರದ ಮುಂಚೆಯೇ ಹೊರಗೆ ಎಳೆದು ಅಲಂಕಾರ ಮಾಡಲಾಗುತ್ತದೆ

ಮಾಡಿದಷ್ಟು ನೀಡು  ಭಿಕ್ಷೆ  ಎನ್ನುವುದು ಇಲ್ಲಿನ ಭಕ್ತರ ನಂಬಿಕೆ

ಜಾತ್ರೆಯ ಅಂಗವಾಗಿ ‌ ಶ್ರೀ ತಿಪ್ಪೇರುದ್ರಸ್ವಾಮಿಗೆ ಪ್ರತಿ ದಿನ ವಿಶೇಷ ಅಲಂಕಾರಗಳು ಇರಲಿವೆ

ಭಾನುವಾರ ಬೆಳಿಗ್ಗೆಯಿಂದಲೇ  ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರು ಭಕ್ತಿ ಭಾವ ಮೆರೆದರು

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರಜತ್‌ ಪಾಟೀದಾರ್‌