ಮಕ್ಕಳಿಗೆ ಸಾಂತಾಕ್ಲಾಸ್ ವೇಷ ಹಾಕಲು ಐಡಿಯಾಗಳು
By Meghana B
Dec 22, 2023
Hindustan Times
Kannada
ಕೆಂಪು ಮತ್ತು ಬಿಳಿ ಬಣ್ಣದ ಉಡುಪು ಬೇಕು
ಕೆಂಪು ಬಟ್ಟೆಗೆ ಬಿಳಿ ಬಾರ್ಡರ್/ಪಟ್ಟಿ ಬಂದಿರುವ ಪ್ಯಾಂಟ್ ಮತ್ತು ಸ್ವೆಟರ್ ತರಹದ ಉದ್ದನೆ ತೋಳಿನ ಟಾಪ್ ಅನ್ನು ನಿಮ್ಮ ಮಗುವಿಗೆ ಹಾಕಿ
ಹ್ಯಾಟ್ ಕೂಡ ಕೆಂಪು ಬಣ್ಣದ್ದಾಗಿದ್ದು ಅದಕ್ಕೆ ಬಿಳಿ ಬಾರ್ಡರ್ ಬಂದಿರಬೇಕು.
ನೀವಿರುವ ಸ್ಥಳದಲ್ಲಿ ಸಾಂತಾಕ್ಲಾಸ್ ಉಡುಗೆ ಸಿಗದಿದ್ದರೆ ಆನ್ಲೈನ್ನಲ್ಲಿ ಆರ್ಡರ್ ಮಾಡಿ.
ಕಪ್ಪು ಮತ್ತು ಗೋಲ್ಡ್ ಬಣ್ಣದ ಬಕಲ್ ಬೆಲ್ಟ್ ಹಾಕಿ
ದಟ್ಟವಾಗಿರುವ ಕೃತಕ ಬಿಳಿ ಗಡ್ಡ ಅಂಟಿಸಿ, ಅಥವಾ ಕಟ್ಟುವ ಗಡ್ಡ ಕೂಡ ಸಿಗುತ್ತೆ
ಸಾಧ್ಯವಾದರೆ ಸಾಂತಾಕ್ಲಾಸ್ನಂತೆ ಹೊಟ್ಟೆ-ಸೊಂಟ ಸುತ್ತಲೂ ಡುಮ್ಮ ಡುಮ್ಮ ಕಾಣುವಂತೆ ಮಾಡಿ
ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡಿಗೆ 2 ಕೋಟಿ ಸಂಭಾವನೆ ಪಡೆದ್ರ ಶ್ರೀಲೀಲಾ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ