ಕೊಡವರ ಸಾಂಪ್ರದಾಯಿಕ ದಿರಿಸು ಮಂಡೆ ತುಣಿ, ಕುಪ್ಯಾ, ಚಾಲೆ ಹಾಗೂ ಪೀಚೆಕತ್ತಿ ಧರಿಸಿ ಸಿಎಂ ಗಮನ ಸೆಳೆದರು. 

ಕೊಡವರ ಸಾಂಪ್ರದಾಯಿಕ ದಿರಿಸು ಮಂಡೆ ತುಣಿ, ಕುಪ್ಯಾ, ಚಾಲೆ ಹಾಗೂ ಪೀಚೆಕತ್ತಿ ಧರಿಸಿ ಸಿಎಂ ಗಮನ ಸೆಳೆದರು. 

By HT Kannada Desk
March 18 2023

Hindustan Times
Kannada

ಸಿಎಂ ಬೊಮ್ಮಾಯಿ ಅವರನ್ನು ಶಾಸಕರಾದ ಕೆ.ಜಿ.ಬೋಪಣ್ಣ ಸನ್ಮಾನಿಸಿದರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡವರ ಸಾಂಪ್ರದಾಯಿಕ ಉಡುಪು ತೊಟ್ಟಿದ್ದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡವರ ಸಾಂಪ್ರದಾಯಿಕ ಉಡುಪು ತೊಟ್ಟು ವೇದಿಕೆಯಲ್ಲಿ ಗಮನ ಸೆಳೆದರು.

ಅಪ್ಪಚೆಟ್ಟೋಳಂಡ ಪ್ರಾಯೋಜಕತ್ವದಲ್ಲಿ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದಿದ್ದ 2022-23ನೇ ಸಾಲಿನ ಕೊಡವ ಹಾಕಿ ಉತ್ಸವವನ್ನು ಉದ್ಘಾಟಿಸಿದರು

ನಿಮ್ಮ ಸಂಸ್ಕೃತಿ, ಆಚಾರ ವಿಚಾರಗಳು ಎಲ್ಲರನ್ನು ಜೋಡಿಸುವಂತದ್ದಾಗಿದೆ. ನಿಮ್ಮ ಡ್ರೆಸ್, ಆಹಾರ ಎಲ್ಲವೂ ವಿಶೇಷವಾಗಿದೆ ಎಂದು ಸಿಎಂ ಹೇಳಿದರು.