ಸೀರೆಯುಟ್ಟು ಸಿಂಪಲ್ ಪೋಸ್‌ ನೀಡಿದ ಅನುಪಮಾ ಗೌಡ; ಸೋ ಬ್ಯೂಟಿಫುಲ್ ಎಂದ ಅಭಿಮಾನಿಗಳು

By Suma Gaonkar
Feb 04, 2025

Hindustan Times
Kannada

ಅನುಪಮಾ ಗೌಡ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ತಿಳಿ ಹಸಿರು ಹಾಗೂ ಬಂಗಾರದ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ

ಅಕ್ಕ ಧಾರಾವಾಹಿಯ ಮೂಲಕ ಕರ್ನಾಟಕ ಜನತೆಯ ಮನೆ ಮಗಳಾದವರು ಅನುಪಮಾ

ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿರೂಪಕಿಯಾಗಿದ್ದಾರೆ

ಈ ಹಿಂದೆ ಇವರು ಬಿಗ್‌ ಬಾಸ್‌ ಸ್ಪರ್ಧಿಯೂ ಆಗಿದ್ದರು

ಈಗ ಬಾಯ್ಸ್‌ VS ಗರ್ಲ್ಸ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಾರೆ

ಈ ಎಲ್ಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು