ಐಪಿಎಲ್‌ 10 ತಂಡಗಳಿಗೆ ಕೋಟಿ ಕೋಟಿ ಸುರಿದ ಮಾಲೀಕರು ಯಾರು?

All Photos From India TV

By Prasanna Kumar P N
Apr 17, 2024

Hindustan Times
Kannada

ಸನ್​ರೈಸರ್ಸ್ ಹೈದರಾಬಾದ್ - ಸನ್ ಟಿವಿ ನೆಟ್ವರ್ಕ್ (ಕಾವ್ಯಾ ಮಾರನ್)

ಚೆನ್ನೈ ಸೂಪರ್ ಕಿಂಗ್ಸ್ - ಇಂಡಿಯಾ ಸಿಮೆಂಟ್‌ (ಎನ್ ಶ್ರೀನಿವಾಸನ್)

ಡೆಲ್ಲಿ ಕ್ಯಾಪಿಟಲ್ಸ್ - ಜಿಎಂಆರ್ ಗ್ರೂಪ್ ಮತ್ತು ಜೆಎಸ್ ಡಬ್ಲ್ಯು (ಪಾರ್ಥ ಜಿಂದಾಲ್)

ಕೋಲ್ಕತಾ ನೈಟ್ ರೈಡರ್ಸ್ - ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ & ಮೆಹ್ತಾ ಗ್ರೂಪ್ (ಶಾರೂಖ್ ಖಾನ್, ಜೂಹಿ ಚಾವ್ಲಾ, ಜಯ ಮೆಹ್ತಾ)

ಗುಜರಾತ್ ಟೈಟಾನ್ಸ್ - ಸಿವಿಸಿ ಪಾಟ್ನರ್ಸ್

ಲಕ್ನೋ ಸೂಪರ್ ಜೈಂಟ್ಸ್ - ಸಂಜೀವ್ ಗ್ರೋಪ್ ಗೋಯೆಂಕಾ (ಸಂಜೀವ್ ಗೋಯೆಂಕಾ)

ಮುಂಬೈ ಇಂಡಿಯನ್ಸ್ - ರಿಲಯನ್ಸ್ ಇಂಡಸ್ಟ್ರೀಸ್ (ಮುಕೇಶ್ ಅಂಬಾನಿ)

ಪಂಜಾಬ್ ಕಿಂಗ್ಸ್ - ಪ್ರೀತಿ ಝಿಂಟಾ, ನೆಸ್ ವಾಡಿಯಾ, ಮೊಹಿತ್ ಬುರ್ಮಾನ್, ಕರಣ್ ಪೌಲ್

ರಾಜಸ್ಥಾನ್‌ ರಾಯಲ್ಸ್ - ಬ್ಲೆನ್ಹೈಮ್ ಚಾಲ್ಕೋಟ್ (ಮನೋಜ್ ಬಾದಲೆ)

ರಾಯಲ್ ಚಾಲೆಂಜರ್ಸ್ ಬೆಂಗಳೂರು - ಯುನೈಟೆಡ್ ಸ್ಪೋರ್ಟ್ಸ್

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್